'ಪೋರ್ನ್ ನೇರ ಪ್ರಸಾರ ಭವಿಷ್ಯದ ಉದ್ಯಮ ಎಂದು ನಂಬಿದ್ದ ಕುಂದ್ರಾ'
ಮುಂಬೈ(ಜು. 21) ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನುಅಶ್ಲೀಲ ಚಿತ್ರಗಳ ತಯಾರಿಕೆ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಬೆಟ್ಟಿಂಗ್ ನಲ್ಲಿ ತಗಲಾಕಿಕೊಂಡವನಿಗೆ ಈಗ ಬ್ಲೂ ಫಿಲಂ ದಂಧೆಯ ಉರುಳು. ಒಂದೊಂದೆ ಶಾಕಿಂಗ್ ಸಂಗತಿಗಳು ಹೊರಕ್ಕೆ ಬರುತ್ತಿವೆ.