ಸ್ತನ ಕ್ಯಾನ್ಸರ್: ಕಾರಲ್ಲೇ ಜೀವನ ಮಾಡ್ತಿದ್ದ ಪೋರ್ನ್ ಸ್ಟಾರ್ ಆತ್ಮಹತ್ಯೆ

First Published | Jul 17, 2021, 1:57 PM IST
  • ಕಾರಿನಲ್ಲೇ ಜೀವನ ಮಾಡ್ತಿದ್ದ ಅಮೆರಿಕದ ಪೋರ್ನ್ ಸ್ಟಾರ್
  • ಕಾರಿನಲ್ಲಿಯೇ ಆತ್ಮಹತ್ಯೆ 
ತನ್ನ ಕಾರಿನಲ್ಲಿ ವಾಸಿಸುತ್ತಿದ್ದ ಯುಎಸ್ ನೀಲಿತಾರೆ ಡೇಲಿಯಾ ಸ್ಕೈತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲಾಸ್ ಏಂಜಲೀಸ್ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿ ತಿಳಿಸಿದೆ.
ಜೂನ್ 30 ರಂದು ವಾಹನದಲ್ಲಿ ಡೇಲಿಯಾ ಶವವಾಗಿ ಪತ್ತೆಯಾಗಿದ್ದಾರೆ.
Tap to resize

ಮುಂದಿನ ತಿಂಗಳು ತನ್ನ 32 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಸ್ಕೈ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು ಎನ್ನಲಾಗಿದೆ.
ಸಾಯುವ ಸಮಯದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.
ಸ್ಯಾನ್ ಫರ್ನಾಂಡೊ ಕಣಿವೆಯ ಡೆವನ್‌ಶೈರ್ ಪ್ರದೇಶದಲ್ಲಿನ ವಾಹನದಲ್ಲಿ ಸ್ಕೈ ದೇಹ ಪತ್ತೆಯಾಗಿದೆ
ಲಾಸ್ ಏಂಜಲೀಸ್ ಕೌಂಟಿ ಡಿಪಾರ್ಟ್ಮೆಂಟ್ ಆಫ್ ಮೆಡಿಕಲ್ ಎಕ್ಸಾಮಿನರ್-ಕರೋನರ್ ನಿಂದ ಶವಪರೀಕ್ಷೆ ಫಲಿತಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.
ಸ್ಕೈ 2010 ರಲ್ಲಿ ಬೈಲಿ ಬ್ಲೂ ಹೆಸರಿನಲ್ಲಿ ವಯಸ್ಕರ ಮನರಂಜನಾ ಕಾರ್ಯವನ್ನು ಪ್ರಾರಂಭಿಸಿದ್ದರು.
ಖಿನ್ನತೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Latest Videos

click me!