ಭೂಗತ ಪಾತಕಿ ರವಿ ಪೂಜಾರಿ ಬಂಧಿಸಿ ಕರೆತಂದಿದ್ದೆ ಒಂದು ರೋಚಕ ಸಂಗತಿ. ಈ ವೇಳೆ ಎಂಥ ಸವಾಳುಗನ್ನು ಎದುರಿಸಬೇಕಾಗಿ ಬಂತು. ಯಾವೆಲ್ಲ ಅಧಿಕಾರಿಗಳು ಶ್ರಮವಹಿಸಿದರು ಒಂದು ಸಣ್ಣ ವಿವರಣೆ ಇಲ್ಲಿದೆ. ಎಡಿಜಿಪಿ ಅಮರ್ ಕುಮಾರ್ ಪಾಂಡೇ, ಸಂದೀಪ್ ಪಾಟೀಲ್ ರಿಂದ ಶ್ಲಾಘನೀಯ ಜಕೆಲಸ ಅಮರ್ ಕುಮಾರ್ ಪಾಂಡೆ, ಕಾನೂನು ಸುವ್ಯವಸ್ಥೆ ಎಡಿಜಿಪಿ ಫೆ.22 ರಂದು ಸೆನೆಗಲ್ ನಲ್ಲಿ ವಶಕ್ಕೆ ಪಡೆದು ಭಾನುವಾರ ರಾತ್ರಿ ರಾಜ್ಯಕ್ಕೆ ತರಲಾಯ್ತು ರವಿ ಪೂಜಾರಿ ಗಡಿಪಾರಿಗೆ ಸೆನೆಗಲ್ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು ರವಿ ಪೂಜಾರಿ ತಲೆ ಮರೆಸಿಕೊಂಡಿದ್ದ ಬಗ್ಗೆ ಸೆನೆಗಲ್ ಕೋರ್ಟ್ ಗೆ ಮನವರಿಕೆ ಮಾಡಿದ್ದ ರಾಜ್ಯ ಪೊಲೀಸರು ಬುಕ್ಕಿನಾಪಾಸೋ ದಿಂದ ಸೆನೆಗಲ್ ಗೆ ಕಳೆದ ಎರಡು ವರ್ಷಗಳ ಹಿಂದೆ ಸ್ಥಳಾಂತರಗೊಂಡಿದ್ದ ರವಿ ಪೂಜಾರಿ ಜನವರಿ 19 2019 ರಲ್ಲಿ ರವಿ ಪೂಜಾರಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು gangster ravi pujari arrested photo gallery ರವಿ ಪೂಜಾರಿ ಹೆಡೆಮುರಿ ಕಟ್ಟಿದ ಪೊಲೀಸರಿಗೊಂದು ಸಲಾಂ ಭೂಗತ ಪಾತಕಿ ರವಿ ಪೂಜಾರಿ ಬಂಧಿಸಿ ಕರೆತಂದಿದ್ದೆ ಒಂದು ರೋಚಕ ಸಂಗತಿ. ಈ ವೇಳೆ ಎಂಥ ಸವಾಳುಗನ್ನು ಎದುರಿಸಬೇಕಾಗಿ ಬಂತು. ಯಾವೆಲ್ಲ ಅಧಿಕಾರಿಗಳು ಶ್ರಮವಹಿಸಿದರು ಒಂದು ಸಣ್ಣ ವಿವರಣೆ ಇಲ್ಲಿದೆ.