ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ನಟಿ ಪರಾರಿ
ಮರ್ಯಾದೆಗೆ ಹೆದರಿ ತಾಯಿ,ಅಜ್ಜಿಯಿಂದ ಆತ್ಮಹತ್ಯೆ ಯತ್ನ
ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿ ಮೃತ ಅಜ್ಜಿಯ ಮುಖ ನೋಡಲು ಬರದ ನಟಿಮಣಿ ಮೊಮ್ಮಗಳು.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ನಟಿ.
ವಿಜಯಲಕ್ಷ್ಮಿ(25) ನಿರ್ದೇಶಕ ಆಂಜನಪ್ಪ ಜೊತೆಗೆ ಎಸ್ಕೇಪ್ .
"ತುಂಗಾಭದ್ರ" ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದಿದ್ದ ವಿಜಯಲಕ್ಷ್ಮಿ
10ದಿನಗಳ ಕಾಲ ರಾಯಚೂರಿನಲ್ಲಿ "ತುಂಗಭದ್ರಾ" ಸಿನೆಮಾ ಶೂಟಿಂಗ್ ನಡೆದಿತ್ತು.
ಶಿವರಾಜ್‌ಕುಮಾರ್ ನಟನೆಯ ಆಯುಷ್ಮಾನ್ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಸುಮಾರು 16ಸಿನೆಮಾಗಳಲ್ಲಿ ವಿಜಯಲಕ್ಷ್ಮಿ ನಟನೆ.
ಪ್ರೇಮಮಹಲ್,ಜವಾರಿಲವ್, ಪ್ರೊಡಲ್ಷನ್ ನಂ1 ಚಿತ್ರಗಳ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದು ಪಂಗನಾಮ
ಪ್ರೋಡಕ್ಷನ್ ನಂಬರ್ 1 ಚಿತ್ರದಲ್ಲಿಯೂ ನಟಿಸುತ್ತಿದ್ದರು.