ಬೆಂಗಳೂರು(ಜೂ. 21) ಚೆನ್ನೈ ವಲಯ ಎನ್.ಸಿ.ಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಗೆ ತಲುಪಿಸಲು ಉದ್ದೇಶಿಸಲಾಗಿದ್ದ 2.91ಕೆ.ಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ ಜೋಹಾನ್ಸ್‌ಬರ್ಗ್‌ನಿಂದ ಕೊಚ್ಚಿಗೆ ಬಂದಿಳಿದ ಜಿಂಬಾಬ್ವೆ ಮಹಿಳೆಯ ಬಂಧನವಾಗಿದೆ. ಶೆರಾನ್ ಚಿಗ್ವಾ (30) ಬಂಧಿತ ಮಹಿಳೆ. ನೈಜೀರಿಯನ್ ಮೂಲದ ವ್ಯಕ್ತಿಯಿಂದ ಹೆರಾಯಿನ್ ಪಡೆದಿದ್ದ ಆರೋಪಿ ಸೆರೆ ಸಿಕ್ಕಿದ್ದಾರೆ. ಟ್ರಾಲಿ ಬ್ಯಾಗ್‌ನಲ್ಲಿ ಹೆರಾಯಿನ್ ಅಡಗಿಸಿಟ್ಟು ಸಾಗಿಸುತ್ತಿದ್ದಳು. ಬೆಂಗಳೂರು ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುವ ಮುನ್ನವೆ ಆರೋಪಿಯ ಬಂಧನ ಬಂಧಿತಳಿಂದ 2.91 ಕೆ.ಜಿ ಹೆರಾಯಿನ್ ಜಪ್ತಿ ಮಾಡಿಕೊಳ್ಳಲಾಗಿದೆ. ಅನ್ ಲಾಕ್ ತೆರೆದುಕೊಂಡ ಕಾರಣಕ್ಕೆ ಅಪರಾಧ ಚಟುವಟಿಕೆಗಳ ಸಂಖ್ಯೆಯೂ ಏರಿಕೆಯಾಗಿದೆ. 30-year-old Zimbabwe woman arrested with 2.91 KG heroin Bengaluru ಬೆಂಗಳೂರು ಮಾರ್ಗವಾಗಿ ದೆಹಲಿಗೆ ಹೊರಟಿದ್ದ ಹೆರಾಯಿನ್