ಹನಿಮೂನ್ ಸ್ಟ್ಪಾಟ್ ರಿವೀಲ್ ಮಾಡದ ಚಾಹಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ!

Suvarna News   | Asianet News
Published : Dec 29, 2020, 03:14 PM IST

ಯುಜ್ವೇಂದ್ರ ಚಾಹಲ್ ಟೀಮ್ ಇಂಡಿಯಾದ ಟ್ಯಾಲೆಂಟೆಡ್‌ ಲೆಗ್ ಸ್ಪಿನ್ನರ್.  ವಿಶೇಷವಾಗಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಚಾಹಲ್‌. ಈ ನಡುವೆ ಅವರ ವೈಯಕ್ತಿಕ ಜೀವನ ಸಹ ಸಖತ್‌ ಫೇಮಸ್‌ ಆಗಿದೆ. ಯೂಟ್ಯೂಬ್ ಕೋರಿಯೊಗ್ರಾಫರ್‌ ಧನಶ್ರೀ ವರ್ಮಾ ಜೊತೆ ಅವರ ನಿಶ್ಚಿತಾರ್ಥದ ನಂತರ ಈ ವಿವಾಹದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಈ ಜೋಡಿಯ ಪೋಟೋವೊಂದನ್ನು ಫ್ಯಾನ್ಸ್ ಭಾರಿ ಲೈಕ್‌ ಮಾಡಿದ್ದಾರೆ.

PREV
110
ಹನಿಮೂನ್ ಸ್ಟ್ಪಾಟ್ ರಿವೀಲ್ ಮಾಡದ ಚಾಹಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ!

ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ಪ್ರತಿಭೆಯಿಂದ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತ ಮಾಡಿಕೊಂಡಿದ್ದಾರೆ. ಪ್ರಸ್ತುತ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅದ್ಭುತ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

210

ಭಾರತೀಯ ಯೂಟ್ಯೂಬರ್‌ ಧನಶ್ರೀ ವರ್ಮಾ ಅವರನ್ನು ಮದುವೆಯಾಗಿದ್ದಾರೆ.
 
310

ತಮ್ಮ ನಿಶ್ಚಿತಾರ್ಥದ ನಂತರ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಹಾಗೂ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. 

410

ಕಳೆದ ವಾರ, ಅವರು ಖಾಸಗಿ ಸಮಾರಂಭವೊಂದರಲ್ಲಿ ಆದ ವಿವಾಹದ ಫೋಟೋಗಳು  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
 
510

ಮದುವೆಯ ನಂತರ, ದಂಪತಿ ತಮ್ಮ  ಹನಿಮೂನ್‌ನ  ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಚಹಲ್  ಹಾಫ್‌  ಪ್ಯಾಂಟ್ ಮತ್ತು ಹಾಗೂ ಜಾಕೆಟ್‌ ಧರಿಸುರುವ ಕೂಲ್‌ ಫೊಟೋ ಪೋಸ್ಟ್ ಮಾಡಿದ್ದಾರೆ.

610

ಧನಶ್ರೀ ಕೂಡ ಅದೇ ಫೋಟೋ ತಮ್ಮ ಇನ್‌ಸ್ಟಾಗ್ರಾಮ್‌  ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ . 
 
710

 ಅವರು ತಮ್ಮ ನಿಶ್ಚಿತಾರ್ಥದ ಸಮಾರಂಭದ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.

810

 ಹಲ್ದಿ ಸೆಲಬ್ರೆಷನ್‌ನ ಫೋಟೋಗಳು. 

 ಹಲ್ದಿ ಸೆಲಬ್ರೆಷನ್‌ನ ಫೋಟೋಗಳು. 

910

 ಹಲ್ದಿ ಸೆಲಬ್ರೆಷನ್‌ನ ಫೋಟೋಗಳು. 

 ಹಲ್ದಿ ಸೆಲಬ್ರೆಷನ್‌ನ ಫೋಟೋಗಳು. 

1010

ತಮ್ಮ ಸಂಗೀತ ಕಾರ್ಯದಿಂದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

click me!

Recommended Stories