‘2008ರಲ್ಲಿ ಆಸ್ಪ್ರೇಲಿಯಾ ವಿರುದ್ಧ ತವರಿನ ಸರಣಿ ವೇಳೆ ನಾನು, ಸೆಹ್ವಾಗ್ ಭೋಜನ ಸೇವಿಸುತ್ತಿದ್ದೆವು. ಆಗ ಕುಂಬ್ಳೆ ಬಂದು, ಸರಣಿಯ ಎಲ್ಲಾ ಪಂದ್ಯಗಳಲ್ಲೂ ನೀವಿಬ್ಬರೇ ಇನ್ನಿಂಗ್ಸ್ ಆರಂಭಿಸಲಿದ್ದೀರಿ. ಎಲ್ಲಾ ಪಂದ್ಯಗಳಲ್ಲಿ ಡಕೌಟ್ ಆದರೂ ಚಿಂತೆಯಿಲ್ಲ ಎಂದಿದ್ದರಂತೆ ಕುಂಬ್ಳೆ.