ಪತ್ನಿ ಅನುಷ್ಕಾ ಶರ್ಮಾ ನಟಿಸಿದ ಈ ಚಿತ್ರ ವಿರಾಟ್‌ ಕೊಹ್ಲಿಯ ಫೇವರೇಟ್‌ ಸಿನಿಮಾವಂತೆ!

First Published | Dec 19, 2023, 5:29 PM IST

ಸಿನಿಮಾಗಳು ಸಮಯ ಕಳೆಯಲು  ಉತ್ತಮ ಮಾರ್ಗ ಮತ್ತು ಭಾರತೀಯ ಕ್ರಿಕೆಟಿಗರು ಇದಕ್ಕೆ ಹೊರತಾಗಿಲ್ಲ. ವಿಭಿನ್ನ ಆಟಗಾರರು ತಮ್ಮ ನೆಚ್ಚಿನ ಚಲನಚಿತ್ರಗಳ ವಿಷಯಕ್ಕೆ ಬಂದಾಗ ವಿಭಿನ್ನ ರೀತಿಯ ಆಯ್ಕೆಗಳನ್ನು ಹೊಂದಿರುತ್ತಾರೆ. ಭಾರತೀಯ ಕ್ರಿಕೆಟಿಗರು ನೋಡಲು ಇಷ್ಟಪಡುವ ಚಿತ್ರಗಳಿವು.
 

ವಿರಾಟ್ ಕೊಹ್ಲಿ:
ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ದೊಡ್ಡ ಅಭಿಮಾನಿ. ಆದಕ್ಕೆ ಸರಿಯಾಗುವಂತೆ ಕೊಹ್ಲಿ ಅವರು  ಏ ದಿಲ್ ಹೈ ಮುಷ್ಕಿಲ್ ಸಿನಿಮಾವನ್ನು ಇಷ್ಟಪಡುತ್ತಾರೆ.

ಎಂಎಸ್ ಧೋನಿ:
ಧೋನಿ ಅವರ ಚೆನ್ನೈ ಸಂಪರ್ಕವನ್ನು ಗಮನಿಸಿದರೆ, ತಮಿಳಿನ ಹಿಟ್ ಸಿಂಗಂ ಕ್ಯಾಪ್ಟನ್ ಕೂಲ್ ಅವರ ನೆಚ್ಚಿನ ಚಿತ್ರವಾಗುವುದರಲ್ಲಿ ಆಶ್ಚರ್ಯವಿಲ್ಲ.

Tap to resize

ಯುವರಾಜ್ ಸಿಂಗ್:
ಯುವರಾಜ್ ಸಿಂಗ್ ಅವರ ನೆಚ್ಚಿನ ಸಿನಿಮಾಗಳ  ಪಟ್ಟಿಯಲ್ಲಿ ಆಮೀರ್‌ ಖಾನ್‌ ಅವರ ಸೂಪರ್‌ ಹಿಟ್‌ ಸಿನಿಮಾ  3 ಈಡಿಯಟ್ಸ್ ಅಗ್ರಸ್ಥಾನದಲ್ಲಿ ಉಳಿದಿದೆ.
.

ಸಚಿನ್ ತೆಂಡೂಲ್ಕರ್:
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಅಮಿತಾಬ್‌ ಬಚ್ಚನ್‌ ಅಭಿನಯದ ಕಲ್ಟ್ ಕ್ಲಾಸಿಕ್ ಶೋಲೆ ಸಿನಿಮಾದ ದೊಡ್ಡ ಅಭಿಮಾನಿಯಾಗಿದ್ದಾರೆ. 

ಜಸ್ಪ್ರೀತ್ ಬುಮ್ರಾ:
ಟೀಮ್‌ ಇಂಡಿಯಾದ ಪ್ರೀಮಿಯರ್ ಪೇಸರ್  ಜಸ್ಪ್ರೀತ್ ಬುಮ್ರಾ  ಅವರ ನೆಚ್ಚಿನ  ಸಿನಿಮಾ ಪೀಲೆ ಬರ್ತ್ ಆಫ್ ದಿ ಲೆಜೆಂಡ್ ಆಗಿದೆ.

ರೋಹಿತ್ ಶರ್ಮಾ:
ಭಾರತದ ತಂಡದ ಹಿಟ್‌ಮ್ಯಾನ್ ಹೆಗ್ಗಳಿಕೆಯ ರೋಹಿತ್‌ ಶರ್ಮಾ ಅವರಿಗೆ  ಹೇರಾ ಫೇರಿ ಚಿತ್ರವು  ಅವರ ಆಲ್‌ ಟೈಮ್‌ ಫೇವರೇಟ್‌  ಚಲನಚಿತ್ರವಾಗಿ ಉಳಿದಿದೆ.

Latest Videos

click me!