ವಿರುಷ್ಕಾ ದಂಪತಿ ಹೆಣ್ಣುಮಗುವಿನ ಫೋಟೋ ವೈರಲ್‌! ಫೇಕ್‌ ಯಾ ರಿಯಲ್‌?

Suvarna News   | Asianet News
Published : Jan 13, 2021, 05:15 PM IST

ಟೀಮ್‌ ಇಂಡಿಯಾದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಜನವರಿ 11ರ ಮಧ್ಯಾಹ್ನ ಹೆಣ್ಣು ಮಗು ಜನಿಸಿರುವ ಸಿಹಿ ಸುದ್ದಿಯನ್ನು ವಿರಾಟ್‌ ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಹೊಸ ಅತಿಥಿ ಆಗಮನಕ್ಕಾಗಿ ಈ ಕಪಲ್‌ಗೆ ಸೆಲೆಬ್ರೆಟಿಗಳಿಂದ ಶುಭಾಶಯಗಳು ಹರಿದು ಬರುತ್ತಿವೆ. ಈ ಸಂದರ್ಭದಲ್ಲಿ ವಿರಾಟ್‌ ಅನುಷ್ಕಾರ ಮಗುವಿನ ಪೋಟೋ ಕೂಡ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಆದರೆ ಈ ಫೋಟೋ ರಿಯಲ್‌ ಅಥವಾ ಫೇಕ್‌ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.  

PREV
17
ವಿರುಷ್ಕಾ ದಂಪತಿ ಹೆಣ್ಣುಮಗುವಿನ ಫೋಟೋ ವೈರಲ್‌! ಫೇಕ್‌ ಯಾ ರಿಯಲ್‌?

ವಿರಾಟ್‌ ಹಾಗೂ ಅನುಷ್ಕಾ ಮಗುವಿನ ಜನನ ಸುದ್ದಿ ಸಖತ್‌ ಸೌಂಡ್‌ ಮಾಡುತ್ತಿದೆ.  ಈ ದಂಪತಿ ಜನವರಿ 11ರಂದು ತಮ್ಮ ಮಗುವನ್ನು ಸ್ವಾಗತಿಸಿದ್ದಾರೆ. 

27

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ ಮೂಲಕ ಈ ಖುಷಿಯ ವಿಚಾರವನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ ವಿರಾಟ್ ಕೊಹ್ಲಿ.

37

'ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ   ಧನ್ಯವಾದಗಳು. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಖಾಸಗೀತನವನ್ನು ನೀವೆಲ್ಲರೂ ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.   

47

ಅವರ ಮಗಳ ಮೊದಲ ಫೋಟೋವನ್ನು ವಿರಾಟ್‌ ಸಹೋದರ ವಿಕಾಸ್ ಕೊಹ್ಲಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

57

ಕುಟುಂಬದ ಹೊಸ ಸದಸ್ಯರನ್ನು ಸ್ವಾಗತಿಸಲು ಅವರು ಇನ್ಸ್ಟಾಗ್ರಾಮ್‌ನಲ್ಲಿ , ಮಗುವಿನ ಸಣ್ಣ ಪಾದಗಳ ಫೊಟೋ ಜೊತೆ . 'ಹ್ಯಾಪಿನೆಸ್‌ ಓವರ್‌ಬೋರ್ಡ್‌ ... ಮನೆಯಲ್ಲಿ ದೇವತೆ' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

67

ಅನುಷ್ಕಾ ಮತ್ತು ಆಕೆಯ ಮಗುವಿನ ಮತ್ತೊಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರು ಮಗುವನ್ನು ಹಿಡಿದಿರುವ ಮುದ್ದಾದ ಫೋಟೋ ಆಗಿದೆ. 

77

ಆದರೆ ಆ ಫೋಟೋ ರಿಯಲ್‌ ಅಥವಾ ಫೇಕ್‌ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. 

click me!

Recommended Stories