ವಿನೋದ್ ಕಾಂಬ್ಳಿ:
ಭಾರತದ ಮತ್ತೊಬ್ಬ ಖ್ಯಾತ ಮಾಜಿ ಬ್ಯಾಟ್ಸ್‌ಮನ್, ಕಾಂಬ್ಳಿ ಅವರು ಕ್ರೀಡೆಯಿಂದ ಅಕಾಲಿಕ ನಿವೃತ್ತಿ ಹೊಂದಿದ ನಂತರ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದ್ದಾರೆ. ಆದರೆ, ಸಾಕಷ್ಟು ಯಶಸ್ಸನ್ನು ಗಳಿಸಿಲ್ಲ. ವೈಲ್ಡ್-ಕಾರ್ಡ್ ಪ್ರವೇಶದ ಮೂಲಕ 3ನೇ ಸೀಸನ್ ಶೋ ಭಾಗವಾಗಿದ್ದ ಕಾಂಬ್ಳಿ 15 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಇದ್ದರು.