ಸಾಕ್ಷಿ ಧೋನಿ ಶೇರ್‌ ಮಾಡಿದ ಥ್ರೋಬ್ಯಾಕ್‌ ಫೋಟೋ ವೈರಲ್‌!

Suvarna News   | Asianet News
Published : Jan 12, 2021, 05:06 PM IST

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂ.ಎಸ್. ಧೋನಿ) ನಿವೃತ್ತಿಯ ನಂತರ ಅವರ ಕುಟುಂಬ ಮತ್ತು ಹೊಸ ವ್ಯವಹಾರದತ್ತ ಗಮನ ಹರಿಸಿದ್ದಾರೆ. ಅದೇ ಸಮಯದಲ್ಲಿ, ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆ್ಯಕ್ಟಿವ್‌ ಇದ್ದಾರೆ. ಪ್ರತಿದಿನ ಫೊಟೋಗಳನ್ನು ಪೋಸ್ಟ್ ಮಾಡುವ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದಾರೆ ಸಾಕ್ಷಿ ಧೋನಿ. ಇತ್ತೀಚೆಗೆ, ಅವರು ಹಂಚಿಕೊಂಡ ಥ್ರೋಬ್ಯಾಕ್‌ ಫೋಟೋ ಸಖತ್‌ ವೈರಲ್‌ ಆಗಿದೆ. (ಫೋಟೋ ಮೂಲ - Instagram)

PREV
110
ಸಾಕ್ಷಿ ಧೋನಿ ಶೇರ್‌ ಮಾಡಿದ ಥ್ರೋಬ್ಯಾಕ್‌ ಫೋಟೋ ವೈರಲ್‌!

ಸಾಕ್ಷಿ ಧೋನಿ, 10 ಜನವರಿ 2021 ರಂದು ಎರಡು ಫೋಟೊಗಳನ್ನು  ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಮತ್ತು ಎಂ.ಎಸ್.ಧೋನಿ ಕಾಣಿಸಿಕೊಂಡಿದ್ದಾರೆ. ಎರಡೂ ಚಿತ್ರಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ ಒಂದು ಫೋಟೋ 2008ರದ್ದು , ಇನ್ನೊಂದು ಇತ್ತೀಚೆಗೆ ತೆಗೆದ ಫೋಟೋ. 

210

ಇಬ್ಬರ ಈ ಥ್ರೋಬ್ಯಾಕ್ ಫೋಟೋಗಳಿಗೆ ಫುಲ್‌ ಫಿದಾ ಆಗಿದ್ದಾರೆ ಫ್ಯಾನ್ಸ್. 13 ವರ್ಷಗಳಲ್ಲಿ  ಈ ಕಪಲ್‌ ಸಾಕಷ್ಟು ಬದಲಾಗಿದ್ದಾರೆ. ಸಾಕ್ಷಿ ತಮ್ಮ ಮತ್ತು ಧೋನಿಯ 2 ಫೋಟೋಗಳನ್ನು ಇನ್ಸ್ಟಾಗ್ರಾಮ್‌‌ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.  

310

ಮೊದಲ ಫೋಟೋ 2008 ರದ್ದು. '2008.. ಮತ್ತು ಅದರ ನಂತರದ ವರ್ಷಗಳ ನಂತರ' ಎಂದು ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ ಸಾಕ್ಷಿ.    

410

ಈ ಫೋಟೋಗಳನ್ನು 7 ಲಕ್ಷಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ.  'ರಬ್ ನೆ ಬಾನಾದಿ ಡಿ ಜೋಡಿ'   'ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ' ಎಂದು  ಫ್ಯಾನ್ಸ್‌ ಕಾಮೆಂಟ್ ಮಾಡಿದ್ದಾರೆ.  

510

ಸಾಕ್ಷಿ ಮತ್ತು ಧೋನಿ ಪ್ರೇಮಕ್ಕೆ ಸಾಕ್ಷಿಯಾದ ಝೀವಾ ಸಹ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತಾಳೆ.

610

ಧೋನಿ ಮತ್ತು ಸಾಕ್ಷಿ ಅವರ ವಿವಾಹದ ಮೊದಲ ಫೋಟೋ. ಇದರಲ್ಲಿ ಇಬ್ಬರೂ ಸಾಕಷ್ಟು ಚಿಕ್ಕವರಂತೆ ಕಾಣುತ್ತಾರೆ. ಜುಲೈ 4, 2010 ರಂದು ಮಹಿ ಮತ್ತು ಸಾಕ್ಷಿ ಮದುವೆಯಾದರು. ಆದರೆ ಈ ಫೋಟೋ 2008 ರದ್ದು, ಅಂದರೆ ಅವರ ಮದುವೆಗೆ 2 ವರ್ಷಗಳ ಮೊದಲು.

710

ಅದೇ ಸಮಯದಲ್ಲಿ, ಎರಡನೇ ಚಿತ್ರವೂ ಕೆಲವೇ ದಿನಗಳ ಹಿಂದಿನದು.   

810

ಸಾಕ್ಷಿ ಈ ಹಿಂದೆ ಧೋನಿ ಜೊತಗೆ ಇರುವ ಫೋಟೋವನ್ನು ಕಳೆದ ವರ್ಷ ಡಿಸೆಂಬರ್ 30 ರಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ಸಾಕ್ಷಿ ಮತ್ತು ಧೋನಿ ಫ್ರೆಂಡ್ಸ್‌ ಜೊತೆ ಊಟ ಮಾಡುತ್ತಿರುವುದು ಕಂಡುಬಂತು.  '27/12/20 ಮೆಮೊರಿಸ್‌' ಕ್ಯಾಪ್ಷನ್‌ ನೀಡಿದ್ದರು ಸಾಕ್ಷಿ. 

910

ಇತ್ತೀಚೆಗೆ ದುಬೈನಿಂದ ಹಿಂದಿರುಗಿದ ನಂತರ, ಧೋನಿ ಕೃಷಿ ಕಡೆ ಗಮನ ಹರಿಸಿದ್ದಾರೆ. ಅದೇ ಸಮಯದಲ್ಲಿ, ಅವರ ಪತ್ನಿ ಸಾಕ್ಷಿ ಧೋನಿ ತಮ್ಮ ಪೋಸ್ಟ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೆಲವು ದಿನಗಳ ಹಿಂದೆ ಸಾಕ್ಷಿ ಕೆಂಪು ಬಣ್ಣದ ಕ್ರಾಪ್ ಟಾಪ್ ಧರಿಸಿದ್ದ  ಹಾಟ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.

1010

ಧೋನಿ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಶೇರ್‌ ಮಾಡಿದ್ದರು. ಅದರಲ್ಲಿ ಅವರು ಸ್ಟ್ರಾಬೆರಿ ಸಸ್ಯಗಳ ಬಳಿ ನಿಂತಿದ್ದಾರೆ. ವೀಡಿಯೊದಲ್ಲಿ, ಧೋನಿ ಸಸ್ಯದಿಂದ ಸ್ಟ್ರಾಬೆರಿಗಳನ್ನು ಕಿತ್ತು ತಿನ್ನುತ್ತಿರುವುದನ್ನು ಕಾಣಬಹುದು.

click me!

Recommended Stories