ಬಾಂಗ್ಲಾ ಕ್ರಿಕೆಟಿಗರ ಬ್ಯೂಟಿಫುಲ್ ಮಡದಿಯರಿವರು

First Published | Nov 6, 2019, 6:23 PM IST

ಬಾಂಗ್ಲಾದೇಶ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ಟಿ20 ಟೂರ್ನಿಯಲ್ಲಿ ಭಾರತ ವಿರುದ್ಧ ಚೊಚ್ಚಲ ಜಯ ದಾಖಲಿಸಿದೆ. ಕಳೆದ 8 ಮುಖಾಮುಖಿಯಲ್ಲಿ ಸೋಲು ಕಂಡಿದ್ದ ಬಾಂಗ್ಲಾದೇಶ ಮುಷ್ಫೀಕರ್ ರಹೀಮ್ ಕೆಚ್ಚೆದೆಯ ಹೋರಾಟದ ನೆರವಿನಿಂದ ಬಾಂಗ್ಲಾದೇಶ 7 ವಿಕೆಟ್‌ಗಳ ಜಯ ದಾಖಲಿಸಿತು. ಇನ್ನು ಎರಡನೇ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲುವುದರೊಂದಿಗೆ ಸರಣಿ ಸಮ ಮಾಡಿಕೊಂಡಿದೆ. ಇದೀಗ ನಿರ್ಣಾಯಕ ಪಂದ್ಯ ನವೆಂಬರ್ 10ರಂದು ನಾಗ್ಪುರದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಬಾಂಗ್ಲಾದೇಶ ಕೆಲ ಕ್ರಿಕೆಟಿಗರ ಬ್ಯೂಟಿಫುಲ್ ಪತ್ನಿಯರ ಪರಿಚಯವನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ

1. ಮುಷ್ಫೀಕರ್ ರಹೀಮ್: ಜನ್ನತಲ್ ಕಿಫಾಯತ್
ಬಾಂಗ್ಲಾದೇಶ ಕ್ರಿಕೆಟ್ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ಮಷ್ಫೀಕರ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕ್ಯೂಟ್ ಜೋಡಿಗಳಲ್ಲಿ ಒಂದು ಎನಿಸಿದೆ.
Tap to resize

2. ಮೊಹಮ್ಮದುಲ್ಲಾ-ಜನ್ನತ್’ಉಲ್ ಕುಸ್ವಾರ್ ಮಿಸ್ತಿ
ಬಾಂಗ್ಲಾದೇಶದ ಧೋನಿ ಎಂದೇ ಕರೆಸಿಕೊಳ್ಳುವ ಮೊಹಮ್ಮದುಲ್ಲಾ, ಮ್ಯಾಚ್ ಫಿನೀಶರ್ ಆಗಿ ಗುರುತಿಸಿಕೊಂಡಿದ್ದಾರೆ. 2011ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಜನ್ನತ್’ಉಲ್ ಕುಸ್ವಾರ್ ಮಿಸ್ತಿ ತಂಗಿಯನ್ನೇ ಮುಷ್ಫೀಕರ್ ವಿವಾಹವಾಗಿದ್ದು.
3.ಶಕೀಬ್ ಅಲ್ ಹಸನ್: ಉಮ್ಮೆ ಅಹಮ್ಮದ್ ಶಿಶೀರ್
ಬಾಂಗ್ಲಾದೇಶದ ನಿಷೇಧಿತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಪತ್ನಿ ಉಮ್ಮೆ ಅಹಮ್ಮದ್ ಶಿಶೀರ್ ಯಾವುದೇ ಮಾಡೆಲ್ ಅಥವಾ ಆ್ಯಕ್ಟರ್ ಅಲ್ಲ. ಆದರೆ ಅವರ್ಯಾರಿಗೂ ಕಮ್ಮಿಯಿಲ್ಲ
4. ಮಶ್ರಫೆ ಮೊರ್ತಾಜಾ: ಶುಮನ್ ಹಕ್ ಶುಮಿ
ಬಾಂಗ್ಲಾದೇಶ ಏಕದಿನ ತಂಡದ ನಾಯಕ ಮೊಶ್ರಾಫೆ ಮೊರ್ತಾಜಾ, ತಮ್ಮ ಕಾಲೇಜು ಗೆಳತಿಯಾದ ಶುಮನ್ ಹಕ್ ಶುಮಿಯನ್ನು 2006ರಲ್ಲಿ ವಿವಾಹವಾಗಿದ್ದರು.
5.ತಮೀಮ್ ಇಕ್ಬಾಲ್-ಆಯೇಷಾ ಸಿದ್ದಿಕಾ
ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್’ಮನ್ ತಮೀಮ್ ಇಕ್ಬಾಲ್ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾ ಪ್ರವಾಸ ಮಿಸ್ ಮಾಡಿಕೊಂಡಿದ್ದಾರೆ. ತಮೀಮ್ ದಂಪತಿಯ ಜೋಡಿ ನೋಡಲು ಎರಡು ಕಣ್ಣು ಸಾಲದು.

Latest Videos

click me!