ವಿರಾಟ್ ಅಪರೂಪದ ದಾಖಲೆಯ ಮೆಲುಕು: ಇದು ಬರ್ತ್ ಡೇ ವಿಶೇಷ...!

First Published | Nov 5, 2019, 5:49 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನವೆಂಬರ್ 5, 2019ಕ್ಕೆ 31ನೇ ವಸಂತಕ್ಕೆ ಕಾಲಿರಿಸಿದ್ದಾರೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ ವಿರಾಟ್ ಈಗಾಗಲೇ ಹಲವಾರು ಅಮೂಲ್ಯ ದಾಖಲೆಗಳ ಒಡೆಯರಾಗಿ ಬೆಳೆದು ನಿಂತಿದ್ದಾರೆ.
ನಂ.1 ಟೆಸ್ಟ್ ತಂಡದ ನಾಯಕ, ನಂ.1 ಏಕದಿನ ಕ್ರಿಕೆಟ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿಯ ಅತಿ ಅಪರೂಪದ ದಾಖಲೆಗಳನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

* ಒಂದು ದಶಕದಲ್ಲಿ[10 ವರ್ಷ] 20 ಸಾವಿರ ಅಂತಾರಾಷ್ಟ್ರೀಯ ರನ್ ಬಾರಿಸಿದ ಜಗತ್ತಿನ ಮೊದಲ ಹಾಗೂ ಏಕೈಕ ಕ್ರಿಕೆಟಿಗ ಕೊಹ್ಲಿ
undefined
ಚೇಸಿಂಗ್ ಮಾಸ್ಟರ್: ಏಕದಿನ ಕ್ರಿಕೆಟ್ ನ 2ನೇ ಇನಿಂಗ್ಸ್ ನಲ್ಲಿ ಅತಿಹೆಚ್ಚು ಶತಕ ಬಾರಿಸಿದ[26] ಕ್ರಿಕೆಟಿಗ ವಿರಾಟ್
undefined

Latest Videos


2 ದೇಶಗಳ ವಿರುದ್ಧ ಏಕದಿನ ಕ್ರಿಕೆಟ್’ನಲ್ಲಿ ಸತತ 3 ಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್ ಕೊಹ್ಲಿ[ವೆಸ್ಟ್ ಇಂಡೀಸ್& ಶ್ರೀಲಂಕಾ]]
undefined
ಏಕದಿನ ವಿಶ್ವಕಪ್’ನಲ್ಲಿ ಸತತ 5 ಅರ್ಧಶತಕ ಬಾರಿಸಿದ ಮೊದಲ ಕ್ಯಾಪ್ಟನ್ ವಿರಾಟ್ ಕೊಹ್ಲಿ[2019ರ ವಿಶ್ವಕಪ್]
undefined
ಸತತ ಮೂರು ಕ್ಯಾಲೆಂಡರ್ ವರ್ಷ’ದಲ್ಲಿ 1,000 ಸಾವಿರ ರನ್ ಪೂರೈಸಿದ ಏಕೈಕ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ[2016, 2017 ಹಾಗೂ 2018]
undefined
ಟೆಸ್ಟ್ ಕ್ರಿಕೆಟ್’ನಲ್ಲಿ 7 ದ್ವಿಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್’ಮನ್ ಕೊಹ್ಲಿ
undefined
ಭಾರತ ಪರ ಅತಿಹೆಚ್ಚು ಟೆಸ್ಟ್ ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ[31*]
undefined
ಸತತ 12 ವರ್ಷ ಒಂದೇ ಐಪಿಎಲ್ ಪ್ರಾಂಚೈಸಿಯನ್ನು ಪ್ರತಿನಿಧಿಸಿದ ಏಕೈಕ ಕ್ರಿಕೆಟಿಗ ಕೊಹ್ಲಿ[RCB]
undefined
ಎಲ್ಲಾ ಮಾದರಿಯ ಕ್ರಿಕೆಟ್’ನಲ್ಲಿ ಏಕಕಾಲದಲ್ಲಿ 50+ ಬ್ಯಾಟಿಂಗ್ ಸರಾಸರಿ ಹೊಂದಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ
undefined
ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಕೊಟ್ಟ ಮೊದಲ ಭಾರತದ ನಾಯಕ ವಿರಾಟ್ ಕೊಹ್ಲಿ(2-1ರಲ್ಲಿ ಬಾರ್ಡರ್-ಗವಾಸ್ಕರ್ ಸರಣಿ ಕೈವಶ)
undefined
click me!