110
1. ಸಚಿನ್ ತೆಂಡುಲ್ಕರ್‌ರನ್ನು ಮೊದಲು ಅಂಜಲಿ ನೋಡಿದಾಗ, ಆತ ಯಾರೆಂದೇ ಗೊತ್ತಿರಲಿಲ್ಲವಂತೆ..!

Subscribe to get breaking news alertsSubscribe 210
2. ಸಚಿನ್‌ರನ್ನು ಅಂಜಲಿ ಮೊದಲ ಬಾರಿಗೆ ನೋಡಿದ್ದು 1990ರಲ್ಲಿ ಮುಂಬೈನ ಏರ್‌ಪೋರ್ಟ್‌ನಲ್ಲಿ

310
3. ಆಗ ಸಚಿನ್ ವಯಸ್ಸು 17 ವರ್ಷವಾಗಿದ್ದರೆ, ಅಂಜಲಿ ವಯಸ್ಸು 25 ಆಗಿತ್ತು. ಇಬ್ಬರ ನಡುವಿನ ವಯಸ್ಸಿನ ಅಂತರ 8 ವರ್ಷ..!

410
4. ಮದುವೆಗಿಂತ ಮೊದಲು ಈ ಇಬ್ಬರು ನೋಡಿದ ಮೊದಲ ಸಿನೆಮಾ ’ರೋಜಾ’

510
5. ಬರೋಬ್ಬರಿ 5 ವರ್ಷಗಳ ಡೇಟಿಂಗ್ ಬಳಿಕ 1995ರಲ್ಲಿ ಸಚಿನ್-ಅಂಜಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

610
6. ತಂದೆಯ ಸಾವಿನ ಸುದ್ದಿಯನ್ನು ಸಚಿನ್‌ಗೆ ಮೊದಲು ತಿಳಿಸಿದ್ದು ಅಂಜಲಿ. ಆಗ ಸಚಿನ್ 1999ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

710
7. ಅಂಜಲಿ ಮೊದಲ ಹೆಸರು ಅಂಜಲಿ ಮೆಹ್ತಾ. ಅಂಜಲಿ ತಾಯಿ ಅನ್ನಾಬೆಲ್ ಮೆಹ್ತಾ ಬ್ರಿಟೀಷ್ ಮೂಲದವರು.

810
8. ಅಂಜಲಿ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆಯಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದರು. ಮದುವೆ ಬಳಿಕ ವೈದ್ಯ ವೃತ್ತಿ ತ್ಯಜಿಸಿ ಸಚಿನ್‌ಗಾಗಿ ತಮ್ಮ ಬದುಕನ್ನು ಮೀಸಲಿಟ್ಟರು.

910
9. ಸಚಿನ್-ಅಂಜಲಿ ದಂಪತಿಗೆ ಸಾರಾ ಹಾಗೂ ಅರ್ಜುನ್ ಎಂಬ ಇಬ್ಬರು ಮಕ್ಕಳು. ಸಚಿನ್ ಹಾಗೂ ಮಕ್ಕಳ ಪಾಲಿಗೆ ಅಂಜಲಿ ಮೆಂಟರ್ ಕೂಡಾ ಹೌದು.

1010
10. ಸಚಿನ್ ತೆಂಡುಲ್ಕರ್ ದಿಗ್ಗಜ ಬ್ಯಾಟ್ಸ್‌ಮನ್ ಆಗಿರಬಹುದು. ಆದರೆ ಆತನಿಗಾಗಿ ತನ್ನೆಲ್ಲ ಬದುಕನ್ನು ಮೀಸಲಿಟ್ಟ ತ್ಯಾಗಮಯಿ.