ಈ ಪ್ರಸಿದ್ಧ ಕ್ರಿಕೆಟಿಗರು ವರಿಸಿದ್ದು ವಿಚ್ಛೇದಿತ ಮಹಿಳೆಯರನ್ನು!

Suvarna News   | Asianet News
Published : Sep 04, 2020, 07:17 PM ISTUpdated : Sep 05, 2020, 09:21 AM IST

ಭಾರತೀಯ ಕ್ರಿಕೆಟಿಗರ ಪ್ರೊಫೆಷನಲ್‌ ಲೈಫ್‌ ಜೊತೆ ಪರ್ಸನಲ್‌ ಸಹ ಸಾಕಷ್ಟು ಜನಪ್ರಿಯ. ಜನರಿಗೆ ಈ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಇಂಟರೆಸ್ಟಿಂಗ್‌ ವಿಷಯ. ಭಾರತದ ಕೆಲವರು ಕ್ರೆಕೆಟಿಗರು ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗಿದ್ದಾರೆ. ಜನರ ಟೀಕೆಗೆ ಲೆಕ್ಕಿಸಿದೇ, ಪ್ರೀತಿಯಲ್ಲಿ ಬಿದ್ದು, ವಿವಾಹಿತ ಮಹಿಳೆಯರನ್ನು ಲೈಫ್‌ ಪಾರ್ಟನರ್‌ ಆಗಿ ಮಾಡಿಕೊಂಡಿರುವ ಕ್ರಿಕೆಟಿಗರು ಇವರು.   

PREV
15
ಈ ಪ್ರಸಿದ್ಧ ಕ್ರಿಕೆಟಿಗರು ವರಿಸಿದ್ದು ವಿಚ್ಛೇದಿತ ಮಹಿಳೆಯರನ್ನು!

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್  ತನಗಿಂತ 10 ವರ್ಷ ಹಿರಿಯ ಆಯೆಷಾ ಮುಖರ್ಜಿ ಅವರನ್ನು 2012 ರಲ್ಲಿ ವಿವಾಹವಾದರು. ಆಯೆಷಾ ವಿಚ್ಛೇದನ ಪಡೆದಿದ್ದು, ತನ್ನ ಮೊದಲ ಗಂಡನಿಂದ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಮಕ್ಕಳು ಈಗ  ಶಿಖರ್ ಮತ್ತು ಆಯೆಷಾ ಧವನ್ ಅವರೊಂದಿಗೆ ವಾಸಿಸುತ್ತಿದ್ದಾರೆ.

25

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ   2014 ರಲ್ಲಿ ಹಸೀನ್ ಜಹಾನ್‌ರನ್ನು ವಿವಾಹವಾದರು. ಹಸೀನ್ ಜಹಾನ್‌ರ  ಮೊದಲ ಪತಿ ಕಿರಾಣಿ ಅಂಗಡಿಯೊಂದನ್ನು ಹೊಂದಿದ್ದರು. ಆಕೆಗೆ ಮೊದಲ ಗಂಡನಿಂದ ಮಗಳೂ ಇದ್ದಾಳೆ. ಶಮಿ ಜೊತೆಯ  ಸಂಬಂಧವು ಉತ್ತಮವಾಗಿರದ ಕಾರಣದಿಂದಾಗಿ ಈಗ  ಬೇರೆಯಾಗಿದ್ದಾರೆ.

35

ಭಾರತೀಯ ಆಟಗಾರ ಮುರಳಿ ವಿಜಯ್ ಅವರ ಪ್ರೇಮಕಥೆ ಸಖತ್‌ ಫೇಮಸ್. ಮುರುಳಿ ಪ್ರೀತಿಸಿದ್ದು  ತನ್ನ ಸಹ ಕ್ರಿಕೆಟಿಗ ದಿನೇಶ್ ಕಾರ್ತಿಕ್  ಪತ್ನಿ ನಿಕಿತಾರನ್ನು. ದಿನೇಶ್ ಕಾರ್ತಿಕ್ ವಿಚ್ಛೇದನದ ನಂತರ ಮುರಳಿ ವಿಜಯ್ ನಿಕಿತಾಳನ್ನು ಮದುವೆಯಾಗಿದ್ದಾರೆ.
 
45

ಭಾರತದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಕೂಡ 1996 ರಲ್ಲಿ ಅವರು ಜಯಂತಿಯನ್ನು ವಿವಾಹವಾದರು. ಪ್ರಸಾದ್ ಜಯಂತಿ ಅವರನ್ನು ಕ್ರಿಕೆಟಿಗ ಸ್ನೇಹಿತ ಅನಿಲ್ ಕುಂಬ್ಳೆ ಮೂಲಕ ಭೇಟಿಯಾದರು.

55

ಭಾರತೀಯ ಕ್ರಿಕೆಟ್‌ನ ಅದ್ಭುತ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ   1999 ರಲ್ಲಿ ಚೇತನಾರನ್ನು ವಿವಾಹವಾದರು. ಚೇತನಾ ಈ ಹಿಂದೆ ಮದುವೆಯಾಗಿದ್ದು ಮೊದಲ ಗಂಡನಿಂದ ಮಗಳನ್ನು ಹೊಂದಿದ್ದಾಳೆ.  ಮದುವೆಯ ನಂತರ ಚೇತನಾ ಮಗಳು ಕುಂಬ್ಳೆ ಜೊತೆ ವಾಸಿಸುತ್ತಿದ್ದಾರೆ.

click me!

Recommended Stories