IPL ಬಿಟ್ಟ ರೈನಾ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಚಿತ್ರಗಳೇ ಹೇಳ್ತಿವೆ ಎಲ್ಲಾ ಕತೆ!

Published : Sep 27, 2020, 06:11 PM IST

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಐಪಿಎಲ್‌ನಿಂದಲೂ ಹೊರ ಬಂದ ಬಳಿಕ ಏನ್ಮಾಡ್ತಿದ್ದಾರೆ? ಎಲ್ಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳು ಹಲವರನ್ನು ಕಾಡಿದ್ದವು. ಆದರೀಗ  ಎಲ್ಲಾ ಪ್ರಶ್ನೆಗಳಿಗೂ ಕೆಲ ಫೋಟೋಗಳು ಉತ್ತರ ನೀಡಿವೆ. 

PREV
16
IPL ಬಿಟ್ಟ ರೈನಾ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಚಿತ್ರಗಳೇ ಹೇಳ್ತಿವೆ ಎಲ್ಲಾ ಕತೆ!

ಹೌದು ರೈನಾ ಸದ್ಯ ಜಮ್ಮು ಕಾಶ್ಮೀರದಲ್ಲಿದ್ದಾರೆ. 

26

ಇಲ್ಲಿನ ರಿಯಾಸೀ ಜಿಲ್ಲೆಯಲ್ಲಿರುವ ವಿಶ್ವ ಪ್ರಸಿದ್ಧ ವೈಷ್ಣೋದೇವಿ ಮಂದಿರಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.

36

ಖುದ್ದು ರೈನಾ ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

46

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದ ರೈನಾ ವೈಯುಕ್ತಿಕ ಕಾರಣಗಳನ್ನು ನೀಡಿ ಹೊರ ಬಂದಿದ್ದರು.

56

ತಂಡದೊಂಡಿಗೆ ಯುಎಇಗೆ ತೆರಳಿದ್ದ ಅವರು ಲೀಗ್ ಆರಂಭಕ್ಕೂ ಮೊದಲೇ ಮರಳಿದ್ದರು.

66

ರೈನಾ ಜಮ್ಮು ಕಾಶ್ಮೀರ ಮಹಿಳಾ ಪೊಲೀಸರ ಟಿ20 ಟೂರ್ನಮೆಂಟ್‌ ಉದ್ಘಾಟನಾ ಸಮಾರಂಭದಲ್ಲೂ ಭಾಗಿಯಾಗಿದ್ದರು. ಇದರಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡಾ ಭಾಗಿಯಾಗಿದ್ದರು.

click me!

Recommended Stories