ಇಂಡಿಯಾ – ವೆಸ್ಟ್ ಇಂಡೀಸ್:
ಅಕ್ಟೋಬರ್ 2ರಿಂದ 6ರವರೆಗೆ - ಮೊದಲ ಟೆಸ್ಟ್, ಅಹಮದಾಬಾದ್.
ಅಕ್ಟೋಬರ್ 10ರಿಂದ 14ರವರೆಗೆ - 2ನೇ ಟೆಸ್ಟ್, ಕೊಲ್ಕತ್ತಾ.
ಇಂಡಿಯಾ - ಸೌತ್ ಆಫ್ರಿಕಾ:
ಮೊದಲ ಟೆಸ್ಟ್ – ನವೆಂಬರ್ 14ರಿಂದ 18ರವರೆಗೆ, ಡೆಲ್ಲಿ
2ನೇ ಟೆಸ್ಟ್ – ನವೆಂಬರ್ 22ರಿಂದ 26ರವರೆಗೆ, ಗುವಾಹಟಿ
ಒನ್ ಡೇ ಕ್ರಿಕೆಟ್:
ನವೆಂಬರ್ 30 - ಮೊದಲ ಒನ್ ಡೇ ಕ್ರಿಕೆಟ್, ರಾಂಚಿ
ಡಿಸೆಂಬರ್ 3 – 2ನೇ ಒನ್ ಡೇ ಕ್ರಿಕೆಟ್, ರಾಯ್‌ಪುರ್
ಡಿಸೆಂಬರ್ 6 – 3ನೇ ಒನ್ ಡೇ ಕ್ರಿಕೆಟ್, ವಿಶಾಖಪಟ್ಟಣಂ.
5 ಮ್ಯಾಚುಗಳ ಟಿ20 ಸರಣಿ:
ಡಿಸೆಂಬರ್ 9 – ಮೊದಲ ಟಿ20, ಕಟಕ್
ಡಿಸೆಂಬರ್ 11 – 2ನೇ ಟಿ20, ಚಂಡೀಗಢ
ಡಿಸೆಂಬರ್ 14 – 3ನೇ ಟಿ20, ಧರ್ಮಶಾಲಾ
ಡಿಸೆಂಬರ್ 17 – 4ನೇ ಟಿ20, ಲಕ್ನೋ
ಡಿಸೆಂಬರ್ 19 – 5ನೇ ಟಿ20, ಅಹಮದಾಬಾದ್