ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ವೇಯ್ನ್ ಪಾರ್ನೆಲ್ ಅದ್ಭುತ ಶೈಲಿಯನ್ನು ಪ್ರದರ್ಶಿಸಿದರು. ಭಾರತದ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ್ದ ವೇಯ್ನ್ ಪಾರ್ನೆಲ್, ಫುಟ್ಬಾಲ್ ದಿಗ್ಗಜ ರೊನಾಲ್ಡೊ ಅವರ ಅವತಾರದಲ್ಲಿ ಕಾಣಿಸಿಕೊಂಡರು. ಪಾರ್ನೆಲ್ ಮೊದಲ ಓವರ್‌ನಲ್ಲಿ ಮೇಡನ್ ಹಾಕಿದ ಭಾರತ ತಂಡದ ಮೇಲೆ ಒತ್ತಡ ಹೇರಿದರು. ಪಾರ್ನೆಲ್ ಅವರ ರೊನಾಲ್ಡೊ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ.