ಸ್ಮೃತಿ ಮಂಧನಾ ಹಾಗೂ ಎಲಿಸ್ ಪೆರ್ರಿ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ, ಮೈದಾನದಾಚೆಗೂ ಸದ್ದು ಮಾಡುತ್ತಾ ಬಂದಿದ್ದಾರೆ. ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಮೂಲಕವೂ ಈ ಇಬ್ಬರೂ ಒಳ್ಳೆಯ ಸಂಪಾದನೆ ಮಾಡುತ್ತಾರೆ.
57
ಸ್ಮೃತಿ ಮಂಧನಾ ಆಸ್ತಿ ಎಷ್ಟು?
ಭಾರತದ ಎಡಗೈ ಆರಂಭಿಕ ಬ್ಯಾಟರ್ ಆಗಿರುವ ಸ್ಮೃತಿ ಮಂಧನಾ ಹತ್ರ ಸುಮಾರು 32-33 ಕೋಟಿ ರೂಪಾಯಿ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
67
ಪೆರ್ರಿ ಆಸ್ತಿ ಎಷ್ಟು?
ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಾರಾ ಆಲ್ರೌಂಡರ್ ಎಲಿಸ್ ಪೆರ್ರಿ ಅವರ ಬಳಿ ಬರೋಬ್ಬರಿ ಸುಮಾರು 117 ಕೋಟಿ ರೂಪಾಯಿ ಇದೆ ಎಂದು ವರದಿಯಾಗಿದೆ.
77
ಇಬ್ಬರೂ Instagram ಸ್ಟಾರ್ಸ್
ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಸ್ಮೃತಿ ಮಂಧನಾ ಹಾಗೂ ಎಲಿಸ್ ಪೆರ್ರಿಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ.