4 ಸಾವಿರ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಸಚಿನ್ ತೆಂಡುಲ್ಕರ್!

First Published May 9, 2020, 6:04 PM IST

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸದ್ದಿಲ್ಲದೆ ಪಾಲ್ಗೊಂಡಿದ್ದಾರೆ. ಈಗಾಗಲೇ ಪ್ರಧಾನಿ ತುರ್ತು ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಗೆ ಒಟ್ಟು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದ ಸಚಿನ್, ಇದೀಗ ಮುಂಬೈನ ನಿರ್ಗತಿಕರ ನೆರವಿಗೆ ನಿಂತಿದ್ದಾರೆ. 5000 ಸಾವಿರ ಕುಟುಂಬಗಳಿಗೆ ತಿಂಗಳ ರೇಶನ್ ನೀಡಿದ್ದ ಸಚಿನ್ ಇದೀಗ ಮಕ್ಕಳು ಸೇರಿದಂತೆ 4000 ಮಂದಿಗೆ ಮತ್ತೆ ನೆರವಾಗಿದ್ದಾರೆ. 
 

ಮುಂಬೈನ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್
undefined
4000 ಮಂದಿಗೆ ಆರ್ಥಿಕ ನೆರವು ನೀಡಿದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್
undefined
ಹೈಫೈ ಯೂಥ್ ಫೌಂಡೇಶನ್‌ಗೆ ಹಣ ವರ್ಗಾವಣೆ ಮಾಡಿ, 4000 ಮಂದಿಗೆ ಅಗತ್ಯ ವಸ್ತು ಖರೀದಿ ಸೇರಿದಂತೆ ಆರ್ಥಿಕ ನೆರವು
undefined
ಮುಂಬೈ ಮಹಾನಗರ ಪಾಲಿಕೆ ಶಾಲಾ ಮಕ್ಕಳು ಸೇರಿದಂತೆ 4000 ಮಂದಿಗೆ ಆರ್ಥಿಕ ನೆರವು ಸೇರಿದಂತೆ ಆಹಾರ ಪೂರೈಕೆ
undefined
ಸಚಿನ್ ಸೂಚನೆಯಂತೆ ಹೈಫೈ ಯೂಥ್ ಫೌಂಡೇಶನ್‌ ಸಂಸ್ಥೆ ಮುಂಬೈನ ನಿರ್ಗತಿಕರಿಗೆ ಅಗತ್ಯ ವಸ್ತು ಹಂಚಿಕೆ ಮಾಡುತ್ತಿದೆ
undefined
ಇದಕ್ಕೂ ಮೊದಲು ಅಪ್ನಲಯ ಸಂಸ್ಥೆ ಮೂಲಕ 5000 ಬಡ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ಸಚಿನ್ ತೆಂಡುಲ್ಕರ್
undefined
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಸಚಿನ್ ತೆಂಡುಲ್ಕರ್
undefined
ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಸಚಿನ್ ತೆಂಡುಲ್ಕರ್
undefined
ಪ್ರಧಾನಿ ಪರಿಹಾರ ನಿಧಿ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೂ 25 ಲಕ್ಷ ರೂಪಾಯಿ ನೀಡಿದ್ದ ಸಚಿನ್
undefined
click me!