ಡೆಲಿವರಿಗೂ ಮುನ್ನ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡಿದ್ದ ಅನುಷ್ಕಾ!

Suvarna News   | Asianet News
Published : Jan 11, 2021, 06:25 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ  ದಂಪತಿ ಹೆಣ್ಣು ಮಗುವನ್ನು ಬರ ಮಾಡಿ ಕೊಂಡಿದ್ದಾರೆ. ಈ ವಿಷಯವನ್ನು ಕೋಹ್ಲಿ ಟ್ವೀಟ್‌ ಮಾಡುವ ಮೂಲಕ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಅನುಷ್ಕಾ  ಪ್ರೆಗ್ನೆಂಸಿಯ ಕೊನೆಯ ದಿನಗಳನ್ನು ಸ್ಪೇಷಲ್‌ ಸಿಂಧಿ ಊಟಕ್ಕಾಗಿ ಡಿಮ್ಯಾಂಡ್‌ ಮಾಡಿದ್ದರು. ಅದಕ್ಕಾಗಿ ಅನುಷ್ಕಾರ ಫ್ರೆಂಡ್‌ ಅವರಿಗಾಗಿ ಸಿಂಧಿ ಬ್ರಂಚ್ ಮಾಡಿದರು. ಈ ಫೊಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದರು ನಟಿ. ಅನುಷ್ಕಾರ ಈ ಫೊಸ್ಟ್‌ ಸಖತ್‌ ವೈರಲ್‌ ಆಗಿತ್ತು.    

PREV
19
ಡೆಲಿವರಿಗೂ ಮುನ್ನ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡಿದ್ದ ಅನುಷ್ಕಾ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ..

29

ವಿರಾಟ್ ಕೊಹ್ಲಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ ಮೂಲಕ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ ..

39

'ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ   ಧನ್ಯವಾದಗಳು. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ನೀವೆಲ್ಲರೂ ನೀವೆಲ್ಲರೂ ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದು ವಿರಾಟ್ ಕೊಹ್ಲಿ ಪೋಸ್ಟ್‌  ಮಾಡಿದ್ದಾರೆ.

49

ಪಾನಿಪುರಿ ಮತ್ತು ಪಿಜ್ಜಾ ನಂತರ, ಸಿಂಧಿ ಊಟದ ಬಯಕೆ ವ್ಯಕ್ತಪಡಿಸಿದ್ದ  ಗರ್ಭಿಣಿ ಅನುಷ್ಕಾರಿಗಾಗಿ ಡೈನಿಂಗ್‌ ಟೇಬಲ್‌ ಮೇಲೆ ಹಲವು ಬಗೆಯ ತಿಂಡಿಗಳು ತುಂಬಿದ್ದವು. 

59

ಇತ್ತೀಚೆಗೆ ಅನುಷ್ಕಾ ಸಿಂಧಿ ಫುಡ್‌ ಅನ್ನು ಎಂಜಾಯ್‌ ಮಾಡಿದ್ದರು. ಅವರು ಈ ಭಕ್ಷ್ಯಗಳ ಫೋಟೋವನ್ನು ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ 10 ಕ್ಕೂ ಹೆಚ್ಚು ಬಗೆಯ ಸಿಂಧಿ ತಿಂಡಿ ತಿನಿಸುಗಳನ್ನು ಇಡಲಾಗಿತ್ತು.

69

ಫೋಟೋ ಜೊತೆ , ಈ ಭಕ್ಷ್ಯಗಳನ್ನು ತನಗೆ ಕಳುಹಿಸಿದ ತನ್ನ ಫ್ರೆಂಡ್‌ಗೂ ಅನುಷ್ಕಾ ಧನ್ಯವಾದ ಅರ್ಪಿಸಿದರು. ಈವರೆಗೆ ಈ ಫೋಟೋ ಸಾವಿರಾರು ಲೈಕ್‌ ಪಡೆದಿದೆ.

79

ಸೋಶಿಯಲ್ ಮೀಡಿಯಾದಲ್ಲಿ, ಅನುಷ್ಕಾ ತಮ್ಮ ಆಹಾರ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು  ಮತ್ತು ಈ ಸಮಯದಲ್ಲಿ ಅವರು ಯಾವ ಫುಂಡ್‌ ತಿನ್ನಲು  ಹೆಚ್ಚು ಇಷ್ಟಪಡುತ್ತಾರೆ ಎಂದೂ ಫ್ಯಾನ್ಸ್‌ಗೆ ಹೇಳುತ್ತಿದ್ದರು. 
 
89

ಇತ್ತೀಚೆಗೆ ಅವರು ಗೋಲ್ಗಪ್ಪ ಫೋಟೋ ಪೋಸ್ಟ್‌ ಮಾಡಿದ್ದರು . ಇದರ ಜೊತೆಗೆ ಅನುಷ್ಕಾ  ಎಳ ನೀರಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದರು.

99

ಜನವರಿ 7 ರಂದು ಅನುಷ್ಕಾ ಶರ್ಮಾ ಮತ್ತು ಅವರ ಪತಿ ವಿರಾಟ್ ಕೊಹ್ಲಿಯನ್ನು ಪಿಜ್ಜಾ ಔಟ್‌ಲೆಟ್‌ನ ಹೊರಗೆ ಕಾಣಿಸಿಕೊಂಡ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆದವು. ಅನುಷ್ಕಾ ಸಹ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪಿಜ್ಜಾ  ಫೋಟೋವನ್ನು ಶೇರ್‌ ಮಾಡಿದ್ದರು. 

click me!

Recommended Stories