ಮಯಾಂತಿ ಇದೇ ವೇಳೆ ಬಿನ್ನಿಯನ್ನು ಟೀಕಿಸುವ ಮಂದಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಟೀಕಿಸುವ ಮಂದಿಗೆ ಹಾಗೂ ಪ್ರಮುಖವಾಗಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಎಂದು ಟ್ವೀಟ್ ಮಾಡಿರುವ ಮಯಾಂತಿ, ಬಿನ್ನಿ 100 ಪಂದ್ಯದ ಸಾಧನೆ ಕುರಿತು ಟ್ವೀಟ್ ಮಾಡಿದ್ದಾರೆ.