ಇಂಗ್ಲೆಂಡ್‌ನಲ್ಲಿ ಇಂಡಿಯನ್ ಕ್ರಿಕೆಟರ್ಸ್, ಕುಟುಂಬದೊಂದಿಗೆ ಕಾಲ ಕಳೆಯುತ್ತಿರೋದು ಹೀಗೆ...

Suvarna News   | Asianet News
Published : Jul 02, 2021, 05:05 PM ISTUpdated : Jul 02, 2021, 05:34 PM IST

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತ ನಂತರ ಟೀಮ್‌ ಇಂಡಿಯಾ ಸದ್ಯಕ್ಕೆ ಇಂಗ್ಲೆಂಡ್‌ನಲ್ಲಿ ಮೂರು ವಾರಗಳ ಕಾಲ ರೆಸ್ಟ್‌ನಲ್ಲಿದೆ. ಈ ಸಮಯವನ್ನು ಆಟಗಾರರು ತಮ್ಮ ಫ್ಯಾಮಿಲಿ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ. ಟೀಮ್‌ ಇಂಡಿಯಾದ ಆಟಗಾರರು ಬ್ರೇಕ್‌ ಟೈಮ್‌ ಅನ್ನು ಎಂಜಾಯ್‌ ಮಾಡುತ್ತಿದ್ದು  ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳು ಸಖತ್‌ ವೈರಲ್‌ ಆಗಿದೆ.

PREV
17
ಇಂಗ್ಲೆಂಡ್‌ನಲ್ಲಿ ಇಂಡಿಯನ್ ಕ್ರಿಕೆಟರ್ಸ್, ಕುಟುಂಬದೊಂದಿಗೆ ಕಾಲ ಕಳೆಯುತ್ತಿರೋದು ಹೀಗೆ...

ಟೀಮ್‌ ಇಂಡಿಯಾದ ಫಾಸ್ಟ್ ಬೌಲರ್‌ ಜಸ್ಪ್ರೀತ್‌ ಬುಮ್ರಾ ಫ್ರೀ ಟೀಮ್‌ ಎಂಜಾಯ್‌ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

27

ಪತ್ನಿ ಸಂಜನಾ ಗಣೇಶ್‌ ಜೊತೆಯ ಕ್ಯೂಟ್‌ ಸೆಲ್ಫಿ ಸೋಷಿಯಲ್‌ ಮೀಡಿಯಾದಲ್ಲಿ ಬುಮ್ರಾ ಶೇರ್ ಮಾಡಿಕೊಂಡಿದ್ದು ಸಖತ್‌ ವೈರಲ್‌ ಆಗಿದೆ.

37

ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಸಹ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ರೋಹಿತ್ ಅವರು ಪತ್ನಿ ರಿತಿಕಾ ಜೊತೆಯ ಫೋಟೋ ಪೋಸ್ಟ್‌ ಮಾಡಿದ್ದರು 
 
47

ಪತ್ನಿ ಅನುಷ್ಕಾ ಜೊತೆ ಬ್ರೇಕ್‌ಫಾಸ್ಟ್‌ ಎಂಜಾಯ್‌ ಮಾಡುತ್ತಿರು ಕ್ಯಾಪ್ಟನ್ ವಿರಾಟ್ ಕೊಹ್ಲಿ  ಸೆಲ್ಫಿ ಹಂಚಿಕೊಂಡಿದ್ದಾರೆ. 

57

ಬಿಡುವಿನ ವೇಳೆಯಲ್ಲಿ, ಇಶಾಂತ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ತಮ್ಮ ಕುಟುಂಬಗಳೊಂದಿಗೆ ಪ್ರಸಿದ್ಧ ಸ್ಮಾರಕ ಸ್ಟೋನ್‌ಹೆಂಜ್‌ಗೆ ಭೇಟಿ ನೀಡಿದ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ  ಹಂಚಿಕೊಂಡಿದ್ದಾರೆ.

67

ಅದೇ ಸಮಯದಲ್ಲಿ, ರವೀಂದ್ರ ಜಡೇಜಾ ಅವರು ಸುಂದರವಾದ ಸ್ಥಳದಲ್ಲಿರುವ ತಮ್ಮ ಫೋಟೋ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ನೇಚರ್ ವೈಬ್ಸ್ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

77

ಡಬ್ಲ್ಯುಟಿಸಿ ಫೈನಲ್ ಪಂದ್ಯದ ನಂತರ 20 ದಿನಗಳ ರೆಸಟ್‌ ಪಡೆದಿರುವ ಟೀಮ್‌ ಇಂಡಿಯಾ ಜುಲೈ 14 ರ ಸುಮಾರಿಗೆ ಡರ್ಹಾಮ್‌ನಲ್ಲಿ ಸೇರಲ್ಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಸೆಪ್ಟೆಂಬರ್ 15 ರವರೆಗೆ ನೆಡೆಯಲಿದೆ. 

click me!

Recommended Stories