ಮುಂಬೈ(ಜೂ. 29) ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಪತ್ನಿ ನತಾಶ ಸ್ಟಾಂಕೋವಿಚ್ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುವುದಕ್ಕೆ ಫೇಮಸ್. ಈ ಬಾರಿ ತಮ್ಮ ನಡಿಗೆಯಿಂದಲೇ ಕಣ್ಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಸ್ಟಾಂಕೋವಿಚ್ 2020 ಭರ್ಜರಿ ಎಂಜಾಯ್ ಮಾಡಿದ್ದರು. 2020ನೇ ವರ್ಷದ ಮೊದಲ ದಿನವೇ ನತಾಶಗೆ ರಿಂಗ್ ತೊಡಿಸುವ ಮೂಲಕ ಹಾರ್ದಿಕ್ ಪಾಂಡ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಹಾರ್ದಿಕ್ ಮತ್ತು ನತಾಶ ಸ್ಟಾಂಕೋವಿಚ್ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೆಜ್ಜೆ ಹಾಕಿದ್ದು ವೈರಲ್ ಆಗುತ್ತಿದೆ. ಪತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವ ನತಾಶಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಸಹ ಪತ್ನಿಯ ನಡುಗೆಗೆ ಮೆಚ್ಚುಗೆ ಸೂಚಿಸಿದ್ದಾರೆ. Criceter Hardik Pandya Wife Natasa Stankovic hot and Stunning Photos goes Viral ಸೋಶಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪತ್ನಿಯದ್ದೇ ಹವಾ