ಲೆಗ್ ಸ್ಪಿನ್ನರ್ ಚಾಹಲ್‌ ರಹಸ್ಯವಾಗಿ ಮದುವೆಯಾದ್ರಾ?

Suvarna News   | Asianet News
Published : Sep 08, 2020, 07:48 PM IST

ಆಗಸ್ಟ್ 8 ರಂದು ಟೀಮ್‌ ಇಂಡಿಯಾದ ಲೆಗ್ ಸ್ಪಿನ್ನರ್ ಚಾಹಲ್‌ ಪ್ರಸಿದ್ಧ ಡ್ಯಾನ್ಸರ್‌ ಧನಶ್ರೀ ವರ್ಮಾರ  ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಯಜುವೇಂದ್ರ ಚಾಹಲ್ ಐಪಿಎಲ್ 2020 ರ ತಯಾರಿಯಲ್ಲಿ ನಿರತರಾಗಿದ್ದಾರೆ. ಆದರೆ ಅವರ ಸೋಶಿಯಲ್‌ ಮೀಡಿಯಾದ ಒಂದು ಪೋಸ್ಟ್ ಅವರು  ರಹಸ್ಯವಾಗಿ ಮದುವೆಯಾಗಿರಬಹುದು ಎಂದು ಸೂಚಿಸುತ್ತದೆ. ಈ ಫೋಟೋ ವೈರಲ್ ಆಗುತ್ತಿದೆ. ಅಭಿಮಾನಿಗಳು ಕ್ರಿಕೆಟಿಗನ ವಿವಾಹದ ಬಗ್ಗೆ ಊಹಾಪೋಹಗಳನ್ನು ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕಪಲ್‌ ತುಂಬಾ ಸಕ್ರಿಯರಾಗಿದ್ದಾರೆ. ಅವರು ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಾಕುವ ಮೂಲಕ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗ ಅವರ ಇನ್ಸ್ಟಾ ಪೋಸ್ಟ್  ನೋಡಿದ ನಂತರ  ಚಾಹಲ್ ಮತ್ತು ಧನಶ್ರೀ ಮದುವೆಯಾದರು ಎಂದು ಅಭಿಮಾನಿಗಳಿಗೆ ಅನಿಸುತ್ತದೆ.

PREV
18
ಲೆಗ್ ಸ್ಪಿನ್ನರ್ ಚಾಹಲ್‌ ರಹಸ್ಯವಾಗಿ ಮದುವೆಯಾದ್ರಾ?

ಐಪಿಎಲ್‌ಗೆ ಹೋಗುವ ಮೊದಲು ಆಗಸ್ಟ್ 8 ರಂದು ಧನಶ್ರೀ ವರ್ಮಾ ಮತ್ತು ಯಜುವೇಂದ್ರ ಚಾಹಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಾಹಲ್ ಎಂಗೇಜ್ಮೆಂಟ್‌ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್‌ ಮಾಡಿ ಎಲ್ಲರಿಗೂ ಮಾಹಿತಿ ನೀಡಿದರು.

28

ಟೀಮ್‌ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
 
38

ಒಂದು ಕಡೆ, ಚಾಹಲ್ ಅವರ ತಮಾಷೆ ಶೈಲಿಯಿಂದಾಗಿ ಸುದ್ದಿಯಾಗುತ್ತಿದ್ದರೆ, ಧನಶ್ರೀ ತಮ್ಮ ಡ್ಯಾನ್ಸ್‌ನ ವೀಡಿಯೊಗಳು ಮತ್ತು ಫೋಟೋಗಳೊಂದಿಗೆ ಫೇಮಸ್‌.

48

ಇತ್ತೀಚೆಗೆ, ಯಜುವೇಂದ್ರ ಚಾಹಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರ ಕ್ಯಾಪ್ಷನ್‌ ನೋಡಿ, ಇಬ್ಬರು ವಿವಾಹವಾದರು ಎಂದು ಅಭಿಮಾನಿಗಳು ಗೆಸ್‌ ಮಾಡುತ್ತಿದ್ದಾರೆ.

58

ಬೀಚ್‌ನಲ್ಲಿ ನಿಂತಿರುವ ಧನಶ್ರೀಯ ಹಾಟ್ ಫೋಟೋವನ್ನು ಅಪ್‌ಲೋಡ್ ಮಾಡಿ  'ಮಿಸೆಸ್‌ ಚಾಹಲ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ ಚಾಹಲ್.

68

ಕೆಲವರು, ಧನಶ್ರೀ ಫೋಟೋವನ್ನು ಸಖತ್‌ ಹೊಗಳಿದ್ದಾರೆ. ಇನ್ನು ಕೆಲವರು, ಫೋಟೋ  ಕ್ಯಾಪ್ಷನ್‌ ನೋಡಿ ಮದುವೆಯಾಗಿದ್ದಾರೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಸದ್ಯಕ್ಕೆ ಇದು ಬಹಿರಂಗಗೊಂಡಿಲ್ಲ.

78

ಪ್ರಸ್ತುತ ಐಪಿಎಲ್ 2020 ರ ಎಲ್ಲಾ ತಂಡಗಳು ಯುಎಇಯಲ್ಲಿ ಅಭ್ಯಾಸದಲ್ಲಿ ನಿರತವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡ ತಮ್ಮ ತಂಡದೊಂದಿಗೆ ಇದ್ದಾರೆ.  

88

ಧನಶ್ರೀ ವರ್ಮಾ ಯೂಟ್ಯೂಬ್ ಚಾನೆಲ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿಯೂ ತುಂಬಾ ಆಕ್ಟೀವ್‌.  ಸ್ನೇಹಿತರೊಂದಿಗೆ ಹಾಗೂ ತಮ್ಮ ಕಿಲ್ಲರ್‌ ಡ್ಯಾನ್ಸ್‌ ಸ್ಟೆಪ್‌ಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ.

click me!

Recommended Stories