ಮತ್ತೆ ತಂದೆಯಾಗಲಿದ್ದಾರಾ ಹಾರ್ದಿಕ್ ಪಾಂಡ್ಯ? ಹೆಂಡತಿ ವಿಡಿಯೋ ವೈರಲ್‌ !

Suvarna News   | Asianet News
Published : Oct 09, 2020, 05:54 PM IST

ಐಪಿಎಲ್ ಟೂರ್ನಿಮೆಂಟ್‌ ಜೊತೆಯ  ಆಟಗಾರರ ಪರ್ಸನಲ್‌ ಲೈಫ್‌ ಸಹ ಸುದ್ದಿಯಾಗುತ್ತಿದೆ. ಅನೇಕ ಕ್ರಿಕೆಟಿಗರು ತಮ್ಮ ಗೆಳತಿ ಮತ್ತು ಹೆಂಡತಿಯಿಂದ ದೂರವಿರುವುದರಿಂದ,  ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಪರಸ್ಪರ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಸ್ಪಲ್ಪ ಸಮಯದ ಹಿಂದೆಯಷ್ಟೇ ತಂದೆಯಾಗಿದ್ದಾರೆ ಪಾಂಡ್ಯ. ಈ ಸಮಯದಲ್ಲಿ ಪತ್ನಿ ನತಾಶಾ  ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗಿದೆ. ಕಪ್ಪು ಡ್ರೆಸ್‌ ಧರಿಸಿರುವ ನತಾಶಾ ಅದರಲ್ಲಿ ಬೇಬಿ ಬಂಪ್ ತೋರಿಸುತ್ತಿದ್ದಾರೆ. ಫ್ಯಾನ್ಸ್ ಈ ಪೋಸ್ಟ್‌ ನೋಡಿ ಹಾರ್ದಿಕ್‌ ಮತ್ತೆ ತಂದೆಯಾಗಲಿದ್ದರಾ ಎಂದು ಆಶ್ಚರ್ಯ ಪಟ್ಟಿದ್ದಾರೆ. 

PREV
110
ಮತ್ತೆ ತಂದೆಯಾಗಲಿದ್ದಾರಾ ಹಾರ್ದಿಕ್ ಪಾಂಡ್ಯ? ಹೆಂಡತಿ ವಿಡಿಯೋ ವೈರಲ್‌ !

ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಕಪ್ಪು ಡ್ರೆಸ್‌ನಲ್ಲಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನತಾಶಾರ ಬೇಬಿ ಬಂಪ್ ಸ್ಪಷ್ಟವಾಗಿ ಕಾಣಿಸುತ್ತದೆ.

210

ವೀಡಿಯೊದಲ್ಲಿ, ನತಾಶಾ ಅವರ ಹೊಟ್ಟೆಯ ಮೇಲೆ ಪ್ರೀತಿಯಿಂದ ಕೈಯಾಡುಸುತ್ತಿದ್ದಾರೆ. ಈ ಕ್ಯೂಟ್‌ ವೀಡಿಯೊಗೆ  ಫ್ಯಾನ್ಸ್‌ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ . ಹಾರ್ದಿಕ್ ಮತ್ತೆ ತಂದೆಯಾಗಲಿದ್ದಾರೆಯೇ ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

310

ಆದರೆ ನತಾಶಾ ಈ ವೀಡಿಯೊದ ಕ್ಯಾಪ್ಷನ್‌ನಲ್ಲಿಯೇ  ಉತ್ತರವನ್ನು ಹಾಕಿದ್ದಾರೆ. ಹೊಟ್ಟೆಯಲ್ಲಿ ಅಗಸ್ತ್ಯ ಇದ್ದ ಸಮಯದ   ಥ್ರೋಬ್ಯಾಕ್ ವೀಡಿಯೊವನ್ನು ನತಾಶಾವೀಗ ಹಂಚಿಕೊಂಡಿದ್ದಾರೆ.

410

ಜನವರಿ 1 ರಂದು ಹಾರ್ದಿಕ್  ನತಾಶಾ ಜೊತೆಯ ನಿಶ್ಚಿತಾರ್ಥದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾಗ ಜನರು  ಈ ಕಪಲ್‌ ಅನ್ನು ಟ್ರೋಲ್‌ ಮಾಡಿದ್ದರು.

510

ಸ್ವಲ್ಪ ಸಮಯದ ನಂತರ, ಅವರು ಇದ್ದಕ್ಕಿದ್ದಂತೆ ಲಾಕ್ಡೌನ್‌ನಲ್ಲಿ ವಿವಾಹವಾದರು. ಈ ಸಮಯದಲ್ಲಿ ನತಾಶಾ ಗರ್ಭಿಣಿಯಾಗಿದ್ದಳು.  

610

ಮದುವೆಯಾಗುವ ಮೊದಲು ತಂದೆಯಾಗಲಿರುವ ಬಗ್ಗೆ ಹಾರ್ದಿಕ್‌ಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದರು.

710

ಸೋಷಿಯಲ್ ಮೀಡಿಯಾದ ಮೂಲಕ  ತಮ್ಮ ಅಭಿಮಾನಿಗಳಿಗೆ  ತಂದೆಯಾದ ಈ ಒಳ್ಳೆಯ ಸುದ್ದಿ ನೀಡಿದರು.

810

 ನಂತರ ಇಬ್ಬರೂ ತಮ್ಮ ಮಗನ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

910

ಐಪಿಎಲ್‌ಗಾಗಿ ದುಬೈನಲ್ಲಿರುವ ಹಾರ್ದಿಕ್ ತಮ್ಮ ಹೆಂಡತಿ ಮಗುವನ್ನು ಸಖತ್‌ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ.

1010

ಇತ್ತೀಚೆಗೆ, ನತಾಶಾ ಅಗಸ್ತ್ಯನಿಗೆ ಎರಡು ತಿಂಗಳು ತುಂಬಿರುವ ಪೋಟೋ ಶೇರ್‌ ಮಾಡಿದ್ದಾರೆ.   

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories