ವಿರಾಟ್ ಕೊಹ್ಲಿ, ಪ್ರಸ್ತುತ ಭಾರತದ ನಾಯಕ ಮತ್ತು ಅಂತರರಾಷ್ಟ್ರೀಯ ಸೆಲೆಬ್ರಿಟಿ. ತಮ್ಮ ಕೆರಿಯರ್‌ನ ಆರಂಭದಿಂದಲೂ ಲೈಮ್‌ಲೈಟ್‌ನಲ್ಲಿದ್ದಾರೆ ಈ ದೆಹಲಿಯ ‘ಪಂಜಾಬಿ ಹುಡುಗ’.

ಲೇಡಿಲವ್ ಅನುಷ್ಕಾಶರ್ಮಾಳನ್ನು ಮದುವೆಯಾಗುವ ಮೊದಲು ಅನೇಕ ಸುಂದರ ಮಹಿಳೆಯರನ್ನು ಹಾರ್ಟ್ ಥ್ರಾಬ್ ಆಗಿದ್ದರು ಇವರು.

ಅನುಷ್ಕಾಗೂ ಮೊದಲು ಕೊಹ್ಲಿ ಹೆಸರು ಹಲವು ನಟಿಯರೊಂದಿಗೆ ಕೇಳಿಬಂದಿತ್ತು. ಆದರೆ ತನ್ನ ಲವ್ ಲೈಫ್‌ನಿಂದ ಕ್ರಿಕೆಟ್ ಕೆರಿಯರ್ ಹಾಳಾಗಲು ಬಿಡಲಿಲ್ಲ ವಿರಾಟ್. ಮದುವೆಯಾಗುವ ಮೊದಲು ಡೇಟಿಂಗ್ ಮಾಡಿದ್ದ ಕೊಹ್ಲಿಯ ಗರ್ಲ್‌ಫ್ರೆಂಡ್ ಇವರು.

ಸಾಕ್ಷಿ ಅಗರ್ವಾಲ್:
ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುವ ಈ ನಟಿ ಕನ್ನಡ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಮೊದಲ ಗರ್ಲ್‌ಫ್ರೆಂಡ್ ಸಾಕ್ಷಿ. ಆದರೆ ಅವರ ರಿಲೆಷನ್‌ಶಿಪ್ ಹೆಚ್ಚು ಕಾಲ ಉಳಿಯಲಿಲ್ಲ. ಕೊಹ್ಲಿಯ ಕ್ರಿಕೆಟಿಂಗ್ ವೃತ್ತಿಜೀವನದ ಪ್ರಾರಂಭದ ವರ್ಷಗಳಲ್ಲಿ ಈ ಸಂಬಂಧ ಬೆಳಕಿಗೆ ಬಂದಿತ್ತು.

ಸಾರಾ ಜೇನ್ ಡಯಾಸ್:
ವಿರಾಟ್ ಕೊಹ್ಲಿಯೊಂದಿಗೆ ರಿಲೆಷನ್‌ಶಿಪ್‌ನಲ್ಲಿದವರಲ್ಲಿ ಎರಡನೆಯ ಹೆಸರು ಸಾರಾ ಜೇನ್ ಡಯಾಸ್. ಬಿ-ಟೌನ್‌ನ ಮಾಡೆಲ್ ಮತ್ತು ನಟಿ, ಫೆಮಿನಾ ಮಿಸ್ ಇಂಡಿಯಾ 2007ರ ವಿಜೇತೆ. ಪಾರ್ಟಿಯಲ್ಲಿ ಭೇಟಿಯಾದ ನಂತರ ಸಂಬಂಧ ಪ್ರಾರಂಭವಾಯಿತು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2011ರ ಫೈನಲ್‌ನಲ್ಲಿ ಕೊಹ್ಲಿ ಚೀಯರ್ ಮಾಡಲು ಸಾರಾರನ್ನು ಆಹ್ವಾನಿಸಿದ್ದರು. ಆದರೆ ನಟಿ ತನ್ನ ಕೆರಿಯರ್ ಕಡೆ ಗಮನ ಕೊಟ್ಟು, ಚಿತ್ರದ ಪ್ರಚಾರ ಅಭಿಯಾನದಲ್ಲಿ ಬ್ಯುಸಿಯಾದರು ಮತ್ತು ನಂತರ ಕ್ರಿಕೆಟಿಗನನ್ನು ಭೇಟಿಯಾಗಲು ಆದ್ಯತೆ ನೀಡಿದ್ದರು. ಜುಲೈ 2011 ರಲ್ಲಿ ಕೊಹ್ಲಿ ತಂಡದೊಂದಿಗೆ ವೆಸ್ಟ್ ಇಂಡೀಸ್‌ಗೆ ಹಾರಿದ್ದರು. ಆ ನಂತರ ಈ ಇಬ್ಬರ ನಡುವಿನ ಸಂಬಂಧ ಕೊನೆಗೊಂಡಿತು.

ಸಂಜನಾ ಗಲ್ರಾನಿ:
ದಕ್ಷಿಣ ಭಾರತದ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಬಹುಶಃ ವಿರಾಟ್ ಕೊಹ್ಲಿಯೊಂದಿಗೆ ಶಾರ್ಟ್ ರಿಲೆಷನ್‌ಶಿಪ್‌ನಲ್ಲಿದ್ದರು. ಟೆನಿಸ್ ಆಡುವುದನ್ನು ಮತ್ತು ಕನ್ನಡ ನಟಿಯ ಜೊತೆ ಲಾಂಗ್ ಡ್ರೈವ್‌ಗಳಿಗೆ ಹೋಗುವುದನ್ನು ಕೊಹ್ಲಿ ಮಾಡುತ್ತಿದ್ದರು. ಹಲವು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಇವರ ಸಂಬಂಧ ಚರ್ಚೆಯಲ್ಲಿತ್ತು. ಆದರೆ ನಾವಿಬ್ಬರೂ ಕೇವಲ ಸ್ನೇಹಿತರು ಮತ್ತು ಇನ್ನೇನೂ ಇಲ್ಲ ಎಂದು ಸಂಜನಾ ಹೇಳಿಕೆ ನೀಡಿದ್ದರು.

ತಮನ್ನಾ ಭಾಟಿಯಾ:
ನಟಿ ತಮನ್ನಾ ಭಾಟಿಯಾ ಮತ್ತು ಕೊಹ್ಲಿ ಜಾಹೀರಾತು ಶೂಟಿಂಗ್‌ನಲ್ಲಿ ಭೇಟಿಯಾದವರು.ಇವರಿಬ್ಬರು 2012 ರಲ್ಲಿ ಒಂದು ವರ್ಷದ ಡೇಟ್ ಮಾಡಿದ್ದರು. ಆದರೆ ಅವರ ಸಂಬಂಧವನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಕೊಹ್ಲಿ ಜೀವನದಲ್ಲಿ ಇಜಾಬೆಲ್ಲೆ ಲೈಟ್ ಎಂಟ್ರಿ ಇವರ ಬ್ರೇಕಪ್‌ಗೆ ಕಾರಣವಾಯಿತು.

ಇಜಾಬೆಲ್ಲೆ ಲೈಟ್:
ಬ್ರೆಜಿಲ್‌ನ ಮಾಡೆಲ್ ಕಮ್ ನಟಿ ಕೆಲವು ಹಿಂದಿ ಮತ್ತು ತೆಲುಗು ಚಲನಚಿತ್ರಗಳನ್ನು ನಟಿಸಿದರು. ಒಂದು ಪಾರ್ಟಿಯಲ್ಲಿ ಭೇಟಿಯಾದ ನಂತರ, ಇಬ್ಬರೂ ಪರಸ್ಪರ ಹತ್ತಿರವಾದರು. ಹಳೇ ವರದಿಗಳ ಪ್ರಕಾರ, ಈ ಕಪಲ್ ಸಿಂಗಪುರದಲ್ಲಿ ಡೇಟಿಂಗ್ ಮಾಡುತ್ತಿದ್ದರು. 2013ರವರೆಗೆ ಸುಮಾರು ಎರಡು ವರ್ಷಗಳ ಕಾಲ ಸಂಪರ್ಕವನ್ನು ಹೊಂದಿದ್ದರು. ಆದರೆ ಸಡನ್ ಆಗಿ ಇಬ್ಬರೂ ಬೇರೆಯಾಗಿ, ಸಂಬಂಧವನ್ನು ಕೊನೆಗಾಣಿಸಿಕೊಂಡರು. ಕಾರಣ ಅವರಿಗೇ ಗೊತ್ತು.

ಅನುಷ್ಕಾ ಶರ್ಮಾ:
‘ಹೆಡ್ & ಶೋಲ್ಡರ್ಸ್’ ಕಮರ್ಷಿಯಲ್ (2013) ನಲ್ಲಿ ಭೇಟಿಯಿಂದ ಹಿಡಿದು 2017ರಲ್ಲಿ ಇಟಲಿಯ ಸ್ವಾಂಕಿಯೆಸ್ಟ್ ಹೆರಿಟೇಜ್ ಪ್ರಾಪರ್ಟಿಯಲ್ಲಿ ಮದುವೆಯಾಗುವವರೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಹಾಸ್ ಬಹಳ ದೂರ ಸಾಗಿದ್ದಾರೆ. ಈ ಕಪಲ್‌ನ ರಿಲೆಷನ್‌ಶಿಪ್ ಸಕಥ್ ಸುದ್ದಿಯಾಗಿತ್ತು. ತಮ್ಮ ನಾಲ್ಕು ವರ್ಷಗಳ ಡೇಟಿಂಗ್ ನಂತರ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು.