ರವೀಂದ್ರ ಜಡೇಜಾ:
ಏಪ್ರಿಲ್ 26 ರಂದು RCB ವಿರುದ್ಧ ಆಡಿದ ಪಂದ್ಯದಲ್ಲಿ CSK ತಂಡದ ರವೀಂದ್ರ ಜಡೇಜಾ ಒಂದು ಔವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ರೆಕಾರ್ಡ್ ಮಾಡಿದ್ದಾರೆ. ಆರ್‌ಸಿಬಿ ವಿರುದ್ಧದ ಮ್ಯಾಚ್‌ನ ಕೊನೆಯ ಓವರ್‌ನಲ್ಲಿ 37 ರನ್‌ಗಳನ್ನು ಗಳಿಸಿದರು. 20ನೇ ಔವರ್‌ನಲ್ಲಿ 6,6,6,2,6,6,4, ಬಾರಿಸಿದ್ದರು. ಈ ಮ್ಯಾಚ್‌ನಲ್ಲಿ ಅವರು ಗಳಿಸಿದ್ದು 28 ಎಸೆತಗಳಲ್ಲಿ 62 ರನ್.