RCB ಆಟಗಾರರನ್ನು ಮಿಸ್‌ ಮಾಡಿಕೊಳ್ತಿದ್ದಾರೆ ಚಹಲ್‌ ಪತ್ನಿ!

Published : May 07, 2021, 05:08 PM IST

ಹಲವಾರು ಆಟಗಾರರು ಕೊರೋನಾ ಪಾಸಿಟಿವ್‌ ಆಗಿರುವ ಕಾರಣದಿಂದ  2021 ರ ಐಪಿಎಲ್ ಸರಣಿಯನ್ನು ಮುಂದೂಡಲಾಗಿದೆ. ಐಪಿಎಲ್ ಮಧ್ಯದಲ್ಲಿ ಮುಂದೂಡಲ್ಪಟ್ಟಿದ್ದು, ಅಭಿಮಾನಿಗಳು  ಬಹಳ ನಿರಾಶೆಗೊಂಡಿದ್ದಾರೆ.ಜೊತೆಗೆ ಆಟಗಾರರು ಮತ್ತು ಅವರ ಫ್ಯಾಮಿಲಿಯವರು ಸಹ ಈ ಟೂರ್ನಿಮ್ಮೆಂಟ್‌ನ್ನು ಮಿಸ್‌ಮಾಡಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ತಂಡದ ಸದಸ್ಯರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ .ಐಪಿಎಲ್‌ ಕ್ಯಾನ್ಸಲ್‌ ಆದ ನಂತರ ಧನಶ್ರೀ ವರ್ಮಾ ಆಟಗಾರರನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  

PREV
110
RCB ಆಟಗಾರರನ್ನು ಮಿಸ್‌ ಮಾಡಿಕೊಳ್ತಿದ್ದಾರೆ ಚಹಲ್‌ ಪತ್ನಿ!

ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ಇತ್ತೀಚೆಗೆ ತಮ್ಮ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

210

ಇದರಲ್ಲಿ ಆಕೆ ಪತಿ ಚಹಲ್‌, ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

310

ಐಪಿಎಲ್ ಸಮಯದ ಫೋಟೋಗಳನ್ನು  ಹಂಚಿಕೊಳ್ಳುವ ಮೂಲಕ ಅವರು ಆರ್‌ಸಿಬಿ ಆಟಗಾರರನ್ನು ಮಿಸ್‌ ಮಾಡಿಕೊಳ್ಳುವುದಾಗಿ ಬರೆದಿದ್ದಾರೆ.

410

ಎಬಿಡಿ ಮತ್ತು ಮ್ಯಾಕ್ಸ್‌ವೆಲ್ ಜೊತೆ ಫೋಟೋಕ್ಕೆ ಅವರು ಗುಂಪಿಗೆ 'ದಿ 5am ಕ್ಲಬ್' ಕ್ಯಾಪ್ಷನ್‌ ನೀಡಿ  ಅವರು 'ಬಬಲ್ ಫ್ಯಾಮಿಲಿ' ಅನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.

510

ಈ ಫೋಟೋಗಳಲ್ಲಿ ಧನಶ್ರೀ ಅವರೊಂದಿಗೆ ಪತಿ ಚಹಲ್‌ ಕೂಡ ಕಾಣಿಸಿಕೊಂಡಿದ್ದಾರೆ.   

610

ವಾಸ್ತವವಾಗಿ, ಸ್ವಲ್ಪ ಸಮಯದ ಹಿಂದೆ, ಇತರ ಆಟಗಾರರೊಂದಿಗೆ  ಚಹಲ್ ಪತ್ನಿಯ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು. ಅದರ ನಂತರ ಅಭಿಮಾನಿಗಳು ಪತಿಯೊಂದಿಗೆ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳದ ಕಾರಣಕ್ಕಾಗಿ ಅವರನ್ನು ಟ್ರೋಲ್ ಮಾಡುತ್ತಿದ್ದರು.

710

ಕಳೆದ ವರ್ಷದಿಂದ ಧನಶ್ರೀ ವರ್ಮಾ ಆರ್‌ಸಿಬಿಯ ಪ್ರತಿಯೊಂದು ಪಂದ್ಯದಲ್ಲೂ ಪತಿ ಮತ್ತು ತಂಡವನ್ನು ಚಿಯರ್‌ ಮಾಡಲು ಜೊತೆಯಾಗಿದ್ದಾರೆ. ಅವರು ಸ್ಟ್ಯಾಂಡ್‌ನಲ್ಲಿ ಕುಳಿತಿರುವ ಫೋಟೋಗಳು ಸಖತ್‌ ವೈರಲ್ ಆಗಿದ್ದವು.   

810

ಏಪ್ರಿಲ್ 18 ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ 2 ವಿಕೆಟ್ ಪಡೆದರು. ಐಪಿಎಲ್‌ನ ಈ ಋತುವಿನಲ್ಲಿ ಅವರ ಮೊದಲ ವಿಕೆಟ್‌ಗಳು ಇದಾಗಿದ್ದು, ಇದರಿಂದ ಭಾವುಕರಾಗಿದ್ದ ಧನಶ್ರೀ  ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ.

910

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈ ಸೀಸನ್‌ನಲ್ಲಿ ಉತ್ತಮ ಆರಂಭಮಾಡಿತ್ತು.  7 ಪಂದ್ಯಗಳಲ್ಲಿ 5 ರಲ್ಲಿ ಜಯ ಗಳಿಸಿದ್ದು ಕೇವಲ 2 ರಲ್ಲಿ ಸೋತಿತ್ತು. ಇದರೊಂದಿಗೆ, ಆರ್‌ಸಿಬಿ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ 3 ನೇ ಸ್ಥಾನದಲ್ಲಿತ್ತು.  

1010

ಬಯೋ ಬಬಲ್‌ನಲ್ಲಿದ್ದ ನಂತರವೂ ಅನೇಕ ಆಟಗಾರರು ಮತ್ತು ತಂಡಗಳ ಸಿಬ್ಬಂದಿ ಕೋವಿಡ್ ಪಾಸಿಟಿವ್ ಆದ  ನಂತರ 2021ರ ಐಪಿಎಲ್‌ ಟೂರ್ನಿಮ್ಮೆಂಟ್‌   ಮುಂದೂಡಲು ನಿರ್ಧರಿಸಲಾಯಿತು. ಈ ಸೀಸನ್‌ನಲ್ಲಿ, ಐಪಿಎಲ್‌ನ 29 ಪಂದ್ಯಗಳು ನಡೆದಿದ್ದು, ಇನ್ನೂ 31 ಪಂದ್ಯಗಳು ನಡೆಯಬೇಕಾಗಿತ್ತು.

click me!

Recommended Stories