ಮದುವೆಯ ನಂತರ ಪತ್ನಿಯ ಮೊದಲ ಬರ್ತ್‌ಡೇ: ಬುಮ್ರಾ ಸೆಲಬ್ರೆಟ್‌ ಮಾಡಿದ್ದು ಹೀಗೆ!

Published : May 07, 2021, 05:01 PM IST

ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಮೇ 6ರಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮದುವೆಯ ನಂತರ ಅವರ ಮೊದಲ ಬರ್ತ್‌ಡೇ ಆಗಿದೆ ಇದು. ಐಪಿಎಲ್ ಕಾರಣ ಇಬ್ಬರೂ ಸ್ವಲ್ಪ ಸಮಯದವರೆಗೆ ಬೇರೆ ಬೇರೆ ನಗರಗಳಲ್ಲಿದ್ದರು. ಆದರೆ ಬುಮ್ರಾ ಹೆಂಡತಿಯ ಜನ್ಮದಿನದಂದು ಜೊತೆಯಾದರು. ಸೋಶಿಯಲ್‌ ಮೀಡಿಯಾದಲ್ಲಿ ಬುಮ್ರಾ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

PREV
116
ಮದುವೆಯ ನಂತರ ಪತ್ನಿಯ ಮೊದಲ ಬರ್ತ್‌ಡೇ: ಬುಮ್ರಾ ಸೆಲಬ್ರೆಟ್‌ ಮಾಡಿದ್ದು ಹೀಗೆ!

ಮಾರ್ಚ್ 15, 2021 ರಂದು ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ವಿವಾಹವಾದರು. ಗೋವಾದ ರೆಸಾರ್ಟ್‌ನಲ್ಲಿ ನೆಡೆದ ಇವರ ಮದುವೆಯಲ್ಲಿ ಆಯ್ದ ಕೆಲವರು ಮಾತ್ರ ಹಾಜರಿದ್ದರು. 

216

ಮದುವೆಯ ನಂತರ, ಮೇ 6 ರಂದು ಸಂಜನಾ ತನ್ನ ಮೊದಲ ಹುಟ್ಟುಹಬ್ಬವನ್ನು ತನ್ನ ಪತಿಯೊಂದಿಗೆ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ.

316

ಸಂಜನಾ ಗಣೇಶನ್ 1991 ರ ಮೇ 6 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. 

416

ಅವರ ತಂದೆ ಗಣೇಶನ್ ರಾಮಸ್ವಾಮಿ ಮ್ಯಾನೇಜ್ಮೆಂಟ್ ಗುರು ಮತ್ತು ಲೇಖಕರು. ಅವರು ಪುಣೆಯ ಅಲಾನಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್‌ನ ನಿರ್ದೇಶಕರಾಗಿದ್ದಾರೆ. ತಾಯಿ ಸುಷ್ಮಾ ಗಣೇಶನ್ ವೃತ್ತಿಯಲ್ಲಿ ಲಾಯರ್‌ ಮತ್ತು ಫಿಟ್ನೆಸ್ ಗುರು

516

ಸಂಜನಾ ಶಿಕ್ಷಣ ಪಡೆದದ್ದು ಪುಣೆಯಲ್ಲಿ. ಅವರು ಪುಣೆಯ ಸಿಂಬಿಯಾಸಿಸ್ ಇನ್ಸ್ಟಿಟ್ಯೂಟ್‌ನಿಂದ ಬಿಟೆಕ್ ಪದವಿ ಪಡೆದಿದ್ದಾರೆ.

616

ಐಪಿಎಲ್ ಕಾರಣದಿಂದಾಗಿ ಬುಮ್ರಾ ಮತ್ತು ಸಂಜನಾ ಸ್ವಲ್ಪ ಸಮಯದವರೆಗೆ ದೂರವಾಗಿದ್ದರು. 

716

ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುವ  ಜಸ್ಪ್ರೀತ್ ಮೊದಲು ಚೆನ್ನೈನಲ್ಲಿ ಮತ್ತು ನಂತರ ದೆಹಲಿಯಲ್ಲಿದ್ದರು. ಅವರ ಪತ್ನಿ ಸಂಜನಾ ಮುಂಬೈನಲ್ಲಿ ಐಪಿಎಲ್ ಶೋಗಳನ್ನು ಹೋಸ್ಟ್‌ ಮಾಡುತ್ತಿದ್ದರು.

816

ಐಪಿಎಲ್‌ ಟೂರ್ನಿಮ್ಮೆಂಟ್‌ ಮುಂದೂಡಿದ ನಂತರ, ಬುಮ್ರಾ ನೇರವಾಗಿ  ಪತ್ನಿಯ ಬರ್ತ್‌ಡೇ ಜನ್ಮದಿನವನ್ನು ಆಚರಿಸಲು ಹೋದರು.

916

ಇಬ್ಬರೂ ಈ ವಿಶೇಷ ದಿನವನ್ನು ರಾತ್ರಿ 12 ಗಂಟೆಗೆ ಸೆಲೆಬ್ರೆಟ್ ಮಾಡಿದ ಫೋಟೋವನ್ನು ಸಂಜನಾ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

1016

ಜಸ್ಪ್ರೀತ್ ಅವರ ಪತ್ನಿ ಸಂಜನಾ ಗಣೇಶನ್ ಬಾಲಿವುಡ್ ನಟಿಗಿಂತ ಕಡಿಮೆಯಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇವೆ. 

1116

 ಪುಣೆಯಲ್ಲಿ ಶಿಕ್ಷಣ ಮುಗಿಸಿದ ನಂತರ   ಸಂಜನಾ ಮಾಡೆಲಿಂಗ್‌ಗೆ ಕಾಲಿಟ್ಟರು. ನಂತರ  ಮುಂಬೈಗೆ ತೆರಳಿದ ಅವರು 2013 ರಲ್ಲಿ ಫೆಮಿನಾ ಗಾರ್ಜಿಯಸ್ ಪ್ರಶಸ್ತಿಯನ್ನು ಗೆದ್ದರು.

1216

ಎಂಟಿವಿಯ ಪ್ರಸಿದ್ಧ ಕಾರ್ಯಕ್ರಮ ಸ್ಪ್ಲಿಟ್ಸ್‌ವಿಲ್ಲಾದ ಏಳನೇ ಸಿಸನ್‌ನಲ್ಲಿ ಸಹ ಭಾಗವಹಿಸಿದ್ದಾರೆ. 

1316

2016 ರಲ್ಲಿ ಕ್ರೀಡಾ ನಿರೂಪಕರಾಗಿ ಸ್ಟಾರ್ ಸ್ಪೋರ್ಟ್‌ಗೆ ಸೇರಿದರು. 'ಮ್ಯಾಚ್ ಪಾಯಿಂಟ್', 'ನೈಟ್ ಕ್ಲಬ್' ಮತ್ತು ಚೀಕಿ ಸಿಂಗಲ್ಸ್‌ನಂತಹ ಶೋಗಳ ಮೂಲಕ ಫೇಮಸ್‌ ಆಗಿದ್ದಾರೆ. ಸಂಜನಾ ಅವರು ಐಪಿಎಲ್ ಫ್ರ್ಯಾಂಚೈಸ್ ಕೋಲ್ಕತಾ ನೈಟ್ ರೈಡರ್ಸ್‌ ಜೊತೆ  ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. 

1416

ಇನ್ಸ್ಟಾಗ್ರಾಮ್‌ನಲ್ಲಿ  525 ಸಾವಿರ ಫಾಲೋವರ್ಸ್ ಹೊಂದಿರುವ  ಸಂಜನಾ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

1516

ಐಪಿಎಲ್ ಸಮಯದಲ್ಲಿ ನೀಲಿ ಡ್ರೆಸ್‌ ಧರಿಸಿದ ಈ ಫೋಟೋಗೆ  ಬುಮ್ರಾ  ಲವ್ ಎಮೋಜಿ ಕಾಮೆಂಟ್‌ ಮಾಡಿದ್ದರು.

1616

ಸಂಜನಾ ಮತ್ತು ಬುಮ್ರಾ ಅವರ ಲವ್‌ಸ್ಟೋರಿ ಕ್ರಿಕೆಟ್ ಮೈದಾನದಿಂದ ಪ್ರಾರಂಭವಾಯಿತು. ವರದಿಗಳ ಪ್ರಕಾರ, ಐಪಿಎಲ್ ಸಮಯದಲ್ಲಿ ಇಬ್ಬರೂ ಭೇಟಿಯಾದರು ಮತ್ತು ನಂತರ  ಫ್ರೆಂಡ್ಸ್‌ ಆಗಿದ್ದ ಇವರ ನಡುವೆ ಪ್ರೀತಿ ಬೆಳೆಯಿತು. 
 
click me!

Recommended Stories