ಭಾರತೀಯ ಕ್ರಿಕೆಟರ್ಸ್‌ ವಿರಾಟ್‌ ಕೊಹ್ಲಿ, ಸಚಿನ್‌, ರೋಹಿತ್‌ರನ್ನು ಮಕ್ಕಳಂತೆ ಚಿತ್ರಿಸಿದ ಎಐ! ಹೇಗೆ ಕಾಣ್ತಾರೆ ನೋಡಿ..

Published : Sep 18, 2023, 07:29 PM IST

ಭಾರತೀಯ ಪ್ರಸಿದ್ಧ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ಪ್ರಸ್ತುತ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮ, ರವೀಂದ್ರ ಜಡೇಜ, ಜಸ್‌ಪ್ರೀಪ್‌ ಬುಮ್ರಾ, ರವೀಂದ್ರ ಜಡೇಜಾ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್, ಮಾಜಿ ಕ್ರಿಕೆಟ್‌ ಆಟಗಾರ ಸಚಿನ್‌ ತೆಂಡೂಲ್ಕರ್‌, ಯುವರಾಜ್‌ ಸಿಂಗ್‌ ಅವರ ಫೋಟೋಗಳನ್ನು ಮಕ್ಕಳಂತೆ ಸೃಷ್ಟಿಸಲಾಗಿದೆ. ಎಐ ಚಾಟ್‌ಬಾಟ್‌ಗಳಿಂದ ಈ ಚಿತ್ರಗಳನ್ನು ರಚಿಸಲಾಗಿದೆ.

PREV
19
ಭಾರತೀಯ ಕ್ರಿಕೆಟರ್ಸ್‌ ವಿರಾಟ್‌ ಕೊಹ್ಲಿ, ಸಚಿನ್‌, ರೋಹಿತ್‌ರನ್ನು ಮಕ್ಕಳಂತೆ ಚಿತ್ರಿಸಿದ ಎಐ!  ಹೇಗೆ ಕಾಣ್ತಾರೆ ನೋಡಿ..

ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೆಂಚುರಿ ಬಾರಿಸಿ ಸಾಂಪ್ರದಾಯಿಕ ಎದುರಾಳಿ ಸೋಲಿಗೆ ಕಾರಣವಾದ ವಿರಾಟ್‌ ಕೊಹ್ಲಿಯ ಹಲವು ಎಐ ಚಿತ್ರಗಳನ್ನು ನೋಡಿರಬಹುದು. ಆದರೆ, ಈ ಚಿತ್ರ ಸುಂದರವಾಗಿದೆ. 

29

ಪ್ರಸ್ತುತ 2023ರ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಟ್ರೋಫಿ ತನ್ನದಾಗಿಸಿಕೊಂಡ ನಾಯಕ ರೋಹಿತ್‌ ಶರ್ಮಾ ಅವರ ಫೋಟೋ ಇಲ್ಲಿ ಕ್ಯೂಟ್‌ ಆಗಿ ಕಾಣಿಸುತ್ತದೆ.

39

ಭಾರತದ ಉತ್ತಮ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರಾದ ಹಾಗೂ ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದ ದಿನೇಶ್‌ ಕಾರ್ತಿಕ್‌ ಅವರ ಕ್ಯೂಟ್‌ ಫೋಟೋ ಹಂಚಿಕೊಳ್ಳಲಾಗಿದೆ.

49

ತನ್ನ ದೇಹದ ಮೇಲೆ ಸಾಕಷ್ಟು ವಿಭಿನ್ನ ಹಚ್ಚೆಗಳನ್ನು ಹೊಂದಿರುವ ಬಲಗೈ ಬಹುಮುಖ ಭಾರತೀಯ ಬ್ಯಾಟ್ಸ್‌ಮನ್ ಸೂರ್ಯಕುಮಾರ್‌ ಯಾದವ್‌ ಬಾಲಕನ ಫೋಟೋ ಇಲ್ಲಿದೆ.

59

ಕಳೆದ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಈಗ ಚೇತರಿಕೆ ಆಗುತ್ತಿರುವ ರಿಷಭ್‌ ಪಂತ್ ಅವರ ಫೋಟೋ ಕೂಡ ರಚಿಸಲಾಗಿದೆ. 

69

ಭಾರತೀಯ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಹೇಗೆ ಕಾಣ್ತಾರೆ ನೋಡಿ. ಕೆಲವು ಜನರು ತಮ್ಮ ಉತ್ಪಾದಕತೆಯನ್ನು ವೇಗಗೊಳಿಸಲು AI ಅನ್ನು ಬಳಸುತ್ತಿದ್ದಾರೆ. 

79

ರವೀಂದ್ರ ಜಡೇಜ ಅವರ ಎಐ ಚಿತ್ರ ಹೀಗಿದೆ ನೋಡಿ. ಕ್ರೀಡೆ, ಶಿಕ್ಷಣ, ಯಂತ್ರ ಕಲಿಕೆ, ರೊಬೊಟಿಕ್ಸ್, ಸಾರಿಗೆ, ಉತ್ಪಾದನೆ ಮತ್ತು ಹೆಚ್ಚಿನವುಗಳಂತಹ ವಿವಿಧ ಕ್ಷೇತ್ರಗಳಲ್ಲಿ AI ಅನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ. 

89

ಭಾರತೀಯ ಕ್ರಿಕೆಟ್‌ನ ದಂತಕಥೆ ಎಂದೇ ಹೇಳಲಾಗುವ ಸಚಿನ್‌ ತೆಂಡೂಲ್ಕರ್‌ ಫೋಟೋವನ್ನೂ ಕೂಡ ನಿರ್ಮಿಸಲಾಗಿದೆ. ಸಚಿನ್‌ ಫೋಟೋ ಕೂಡ ಆಕರ್ಷಣೀಯವಾಗಿದೆ.

99

ಎಐ ಬುದ್ಧಿಮತ್ತೆ ನೆರವಿನಿಂದ ಭಾರತೀಯ ಕ್ರಿಕೆಟಿಗರನ್ನು ಮಕ್ಕಳಂತೆ ನಿರ್ಮಿಸಲಾಗಿದೆ. ಅದರಲ್ಲಿ ಸಿಕ್ಸರ್‌ಕಿಂಗ್‌ ಎಂದೇ ಪ್ರಸಿದ್ಧಿಯಾದ ಯುವರಾಜ್‌ ಸಿಂಗ್‌ ಹೀಗಿದ್ದಾರೆ ನೋಡಿ..

Read more Photos on
click me!

Recommended Stories