ಹಾರ್ದಿಕ ಪಾಂಡ್ಯ- ವಿರಾಟ್‌ ಕೊಹ್ಲಿ: ಟಾಪ್ ಕ್ರಿಕೆಟರ್ಸ್‌ಗಳ ಹಾಟ್‌ ಪತ್ನಿಯರು

Suvarna News   | Asianet News
Published : Oct 13, 2020, 06:44 PM ISTUpdated : Oct 13, 2020, 08:07 PM IST

ಜಗತ್ತಿನಾದ್ಯಂತ ಕ್ರಿಕೆಟಿಗರು ಸೆಲೆಬ್ರಿಟಿಗಳಿಗಿಂತ ಕಡಿಮೆಯಿಲ್ಲ. ಜೊತೆಗೆ ಅವರ ಹೆಂಡತಿಯರು ಸಹ.  ಕ್ರಿಕೆಟರ್‌ ಹೆಂಡತಿಯರಲ್ಲಿ  ಹೆಚ್ಚಾಗಿ ನಟಿಯರು, ಮಾಡೆಲ್‌ಗಳು ಅಥವಾ ಸಹ ಕ್ರೀಡಾಪಟುಗಳಾಗಿರುತ್ತಾರೆ. ಇಲ್ಲಿದ್ದಾರೆ  ನೋಡಿ ಕ್ರಿಕೆಟಿಗರ ಹಾಟ್‌ ಪತ್ನಿಯರು.    

PREV
110
ಹಾರ್ದಿಕ ಪಾಂಡ್ಯ- ವಿರಾಟ್‌ ಕೊಹ್ಲಿ: ಟಾಪ್ ಕ್ರಿಕೆಟರ್ಸ್‌ಗಳ ಹಾಟ್‌ ಪತ್ನಿಯರು

ಕ್ರಿಕೆಟರ್‌ ಹೆಂಡತಿಯರಲ್ಲಿ  ಹೆಚ್ಚಾಗಿ ನಟಿಯರು, ಮಾಡೆಲ್‌ಗಳು ಅಥವಾ ಸಹ ಕ್ರೀಡಾಪಟುಗಳಾಗಿರುತ್ತಾರೆ. ಇಲ್ಲಿದ್ದಾರೆ ನೋಡಿ ಕ್ರಿಕೆಟಿಗರ ಹಾಟ್‌ ಪತ್ನಿಯರು.  

210

ಭಾರತೀಯ ಕ್ರಿಕೆಟಿಗನಾಗಿರಲಿ ಅಥವಾ ವಿದೇಶದವರು ಅವರ ಹೆಂಡತಿಯರ ಬಗ್ಗೆ ತಿಳಿಯಲು ಫ್ಯಾನ್ಸ್‌ ಸದಾ  ಕುತೂಹಲ ಹೊಂದಿರುವುದಂತೂ ನಿಜ. ಮುಖ್ಯವಾಗಿ  ಅವರು ಹೇಗೆ ಕಾಣಿಸುತ್ತಾರೆ ಎಂಬುದು.

310

ಕೆಲವು  ಕ್ರಿಕೆಟಿಗರ ಪತ್ನಿಯರು ಹಾಟ್‌ ಹಾಗೂ ಬೋಲ್ಡ್‌ ಆಗಿದ್ದು ಫೋಟೋಗಳು  ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುತ್ತದೆ.   

410

ಅನುಷ್ಕಾ ಶರ್ಮಾ (ವಿರಾಟ್ ಕೊಹ್ಲಿ): 
ಬಾಲಿವುಡ್‌ನ ಈ ನಟಿ  ಕ್ರಿಕೆಟ್ ಜಗತ್ತಿಗೆ  ಚಿರಪರಿಚಿತ.  ಏಕೆಂದರೆ  ಭಾರತದ ನಾಯಕ ವಿರಾಟ್ ಕೊಹ್ಲಿ  ಪತ್ನಿ ಆಗಿದ್ದಾರೆ.  ಇವರ ಲವ್‌ ಸ್ಟೋರಿ ಸಖತ್‌ ಫೇಮಸ್‌ ಆಗಿತ್ತು.  ಟೀಮ್‌ ಇಂಡಿಯಾದ ನಾಯಕ ಈ ಹಾಟ್‌ ಬ್ಯೂಟಿಫುಲ್‌ ಚೆಲುವೆಗೆ ಮನ ಸೋತಿರುವುದರಲ್ಲಿ  ಆಶ್ಚರ್ಯವಿಲ್ಲ.

510

ಹ್ಯಾಜೆಲ್ ಕೀಚ್ (ಯುವರಾಜ್ ಸಿಂಗ್): 
ಹ್ಯಾಜೆಲ್‌ಗೆ ಬೋಲ್ಡ್‌ ಆಗುವ ಮೊದಲು ಯುವರಾಜ್ ಸಿಂಗ್  ಹಲವಾರು ಬಾಲಿವುಡ್ ನಟಿಯರೊಂದಿಗೆ  ಸಂಪರ್ಕ ಹೊಂದಿದ್ದರು. ಬ್ರಿಟಿಷ್ - ಮಾರಿಷಿಯನ್ ನಟಿ ಕಮ್ ಮಾಡೆಲ್ ಆಗಿರುರುವ ಕೀಚ್‌  ಹಾಟ್‌ ಲುಕ್‌  ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದಾರೆ.  

610

ಜಾಸ್ಸಿಮ್ ಲೋರಾ (ಆಂಡ್ರೆ ರಸ್ಸೆಲ್): 
ಜಮೈಕಾದ ಬ್ಯಾಟ್ಸ್‌ಮನ್  ಹೆಂಡತಿ  ಅಮೇರಿಕನ್ ಮಾಡೆಲ್. 

710

ನಟಾಸಾ ಸ್ಟಾಂಕೋವಿಕ್ (ಹಾರ್ದಿಕ್ ಪಾಂಡ್ಯ): 
ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರ ಪತ್ನಿ ನಟಾಸಾ ಬಾಲಿವುಡ್ ಉದ್ಯಮದಲ್ಲಿರುವ ಸರ್ಬಿಯಾದ ನಟಿ. ನಟಾಸಾರ ಫಿಟ್‌ ಹಾಗೂ ಹಾಟ್ನೆಸ್‌ ಸಾಕಷ್ಟು ಫ್ಯಾನ್‌ಫಾಲೋವರ್ಸ್‌ ಗಳಿಸಿದ್ದಾರೆ.

810

ಕ್ಯಾಂಡಿಸ್ ಫಾಲ್ಜನ್ (ಡೇವಿಡ್ ವಾರ್ನರ್): 
ಆಸ್ಟ್ರೇಲಿಯಾದ ಆರಂಭಿಕ ಆಟಗಾರ   ತಮ್ಮ ವೈಯಕ್ತಿಕ ಜೀವನದಲ್ಲಿ ಕ್ಯಾಂಡಿಸ್‌ಗೆ ಸೋತಿದ್ದಾರೆ.  ನಿವೃತ್ತ ವೃತ್ತಿಪರ ಐರನ್ ವುಮನ್ ಮತ್ತು ಸರ್ಫ್ ಲೈಫ್ ಸೇವರ್ ಆಗಿರುತ್ತಾರೆ. ವಾಟರ್ ಸ್ಪೋರ್ಟ್ಸ್‌ನಲ್ಲಿರುವ  ಇವರು ಹಾಟ್‌ ಹಾಗೂ ಫಿಟ್‌ ಲುಕ್‌ ಹೊಂದಿದ್ದಾರೆ.

910

ಮಾಯಂತಿ ಲ್ಯಾಂಗರ್ (ಸ್ಟುವರ್ಟ್ ಬಿನ್ನಿ): 
ಭಾರತೀಯ ಮಾಜಿ ಆಲ್‌ರೌಂಡರ್ ಸ್ಟುವರ್ಟ್‌ ಪತ್ನಿ  ಮಾಯಂತಿ ಲ್ಯಾಂಗರ್‌ ಫ್ಯಾಶನ್‌ ಕ್ಷೇತ್ರದಲ್ಲಿ ಇಲ್ಲದಿದ್ದರೂ  ಗ್ಲಾಮರ್ ಮತ್ತು ಹಾಟ್ನೆಸ್‌ ವಿಷಯಕ್ಕೆ ಬಂದಾಗ ಯಾವ ನಟಿಗೂ ಕಡಿಮೆ ಇಲ್ಲ. ಇತರರಿಗಿಂತ ಭಿನ್ನವಾದ ವೃತ್ತಿಯಲ್ಲಿರುವ ಮಾಯಂತಿ ಪತ್ರಕರ್ತೆ ಮತ್ತು ಟಿವಿ ಪರ್ಸನಾಲಟಿ. ಬೋಲ್ಡ್‌ ಹಾಗೂ ಹಾಟ್‌ನ ಕಾಂಬೀನೆಷನ್‌ ಜೊತೆ  ಆಳವಾದ ಕ್ರಿಕೆಟಿಂಗ್ ಜ್ಞಾನ  ಹೊಂದಿದ್ದಾರೆ.

1010

ಸ್ಯೂ ಡುಮಿನಿ (ಜೆಪಿ ಡುಮಿನಿ): 
ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್  ಮಾಡೆಲ್ ಸ್ಯೂಗೆ ಔಟ್ ಆಗಿರುವುದು  ಅವರ ಜೀವನದ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿರಬಹುದು. ಅವರ ಫೋಟೋ ಅವರ ಸೌಂದರ್ಯದ ಬಗ್ಗೆ ಹೇಳುತ್ತದೆ.

click me!

Recommended Stories