ಸಚಿನ್ ಮತ್ತು ಅರ್ಜುನ್ ತೆಂಡೂಲ್ಕರ್:
ಸಚಿನ್ ತೆಂಡೂಲ್ಕರ್ ಅವರ ಮಗನ ಹೆಸರು ಅರ್ಜುನ್ ತೆಂಡೂಲ್ಕರ್.ಅವರು ತಮ್ಮ ತಂದೆಯಂತೆ ಕ್ರಿಕೆಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಮುಂಬೈನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿರುವ ಅರ್ಜುನ್‌ಗೆ ಇನ್ನೂ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಅರ್ಜುನ್ ಅವರ ತಂದೆಯಂತೆಯೇ ಕಾಣುತ್ತಾರೆ.