ಫಿಂಚ್ to ಸ್ಟೋಕ್ಸ್; IPL 2020 ಟೂರ್ನಿಗೆ ಅಲಭ್ಯರಾಗಿರುವ ಸ್ಟಾರ್ ಕ್ರಿಕೆಟರ್ಸ್!

Suvarna News   | Asianet News
Published : Feb 19, 2020, 03:41 PM ISTUpdated : Feb 19, 2020, 03:51 PM IST

IPL 2020 ಟೂರ್ನಿಗೆ 8 ತಂಡಗಳ ತಯಾರಿ ಜೋರಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ 8 ತಂಡಗಳಿಗೆ ತಲೆನೋವು ಶುರುವಾಗಿದೆ. ಕೋಟಿ ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ ಸ್ಟಾರ್ ಆಟಗಾರರು ಸಂಪೂರ್ಣ ಟೂರ್ನಿಗೆ ಲಭ್ಯರಿಲ್ಲ. 2020ರ ಐಪಿಎಲ್ ಟೂರ್ನಿಗೆ ಅಲಭ್ಯರಾಗಿರುವ ಸ್ಟಾರ್ ಕ್ರಿಕೆಟಿಗರ ವಿವರ ಇಲ್ಲಿದೆ. 

PREV
18
ಫಿಂಚ್ to ಸ್ಟೋಕ್ಸ್; IPL 2020 ಟೂರ್ನಿಗೆ ಅಲಭ್ಯರಾಗಿರುವ ಸ್ಟಾರ್ ಕ್ರಿಕೆಟರ್ಸ್!
RCB ತಂಡದ ಆರಂಭಿಕ ಪಂದ್ಯಕ್ಕೆ ಆ್ಯರೋನ್ ಫಿಂಚ್ ಹಾಗೂ ಕೇನ್ ರಿಚರ್ಡ್ಸನ್ ಲಭ್ಯರಿಲ್ಲ

28
ರಾಜಸ್ಥಾನ ತಂಡದ ಮೊದಲ ಪಂದ್ಯಕ್ಕೆ ಸ್ಟೀವ್ ಸ್ಮಿತ್ ಹಾಗೂ ಆರಂಭಿಕ ಕೆಲ ಪಂದ್ಯದಿಂದ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಲಭ್ಯರಿಲ್ಲ

38
15.5 ಕೋಟಿಗೆ ಕೆಕೆಆರ್ ಖರೀದಿಸಿದ ಪ್ಯಾಟ್ ಕಮಿನ್ಸ್ ತಂಡದ ಆರಂಭಿಕ ಪಂದ್ಯಕ್ಕೆ ಲಭ್ಯರಿಲ್ಲ

48
ಮುಂಬೈ ಇಂಡಿಯನ್ಸ್ ವೇಗಿ ಟ್ರೆಂಟ್ ಬೋಲ್ಟ್ IPL ಟೂರ್ನಿಯ ಆರಂಭಿಕ ಕೆಲ ಪಂದ್ಯಕ್ಕೆ ಲಭ್ಯರಿಲ್ಲ

58
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೋಯಿನಿಸ್ ಐಪಿಎಲ್ ಕೆಲ ಪಂದ್ಯಗಳಿಗೆ ಲಭ್ಯರಿಲ್ಲ

68
ಸನ್ ರೈಸರ್ಸ್ ಹೈದರಾಬಾದ್‌ನ ಮೊದಲ ಪಂದ್ಯಕ್ಕೆ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಮಿಚೆಲ್ ಮಾರ್ಶ್ ಅಲಭ್ಯ

78
ಕಿಂಗ್ಸ್ ಇಲೆವೆನ್ ಪಂಜಾಬ್‌ನ ಗ್ಲೆನ್ ಮ್ಯಾಕ್ಸ್‌ವೆಲ್ ಇಂಜುರಿ ಕಾರಣ ಕೆಲ ಪಂದ್ಯಕ್ಕೆ ಅಲಭ್ಯ, ಜೇಮ್ಸ್ ನೀಶನ್ ಮೊದಲ ಪಂದ್ಯಕ್ಕೆ ಲಭ್ಯರಿಲ್ಲ

88
ಸಿಎಸ್‌ಕೆ ತಂಡ ಆರಂಭಿಕ ಪಂದ್ಯಗಳಿಂದ ಆಲ್ರೌಂಡರ್ ಸ್ಯಾಮ್ ಕುರ್ರನ್ ಹಾಗೂ ಜೋಶ್ ಹೇಝಲ್‌ವುಡ್ ಸೇವೆಯಿಂದ ವಂಚಿತವಾಗಲಿದೆ

click me!

Recommended Stories