ವಿಕೇಟ್‌ ಕೀಪರ್‌ - ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್ ಲವ್‌ ಸ್ಟೋರಿ!

Suvarna News   | Asianet News
Published : Dec 23, 2020, 06:49 PM IST

ಸಂಜು ಸ್ಯಾಮ್ಸನ್ ಕೇರಳ ಮೂಲದವರಾಗಿದ್ದು, 2011ರಿಂದ ಸ್ಪರ್ಧಾತ್ಮಕ ಕ್ರಿಕೆಟ್ ಆಡುತ್ತಿದ್ದಾರೆ. 20 -20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಆಡಿರುವ ಸಂಜು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ.  2018ರಲ್ಲಿ ಚಾರುಲತಾ ರಮೇಶ್ ಅವರನ್ನು ಮದುವೆಯಾಗಿದ್ದಾರೆ ಸಂಜು. ಈ ದಂಪತಿ ಲವ್‌ಸ್ಟೋರಿ ಇಲ್ಲಿದೆ. 

PREV
111
ವಿಕೇಟ್‌ ಕೀಪರ್‌ - ಬ್ಯಾಟ್ಸ್‌ಮನ್‌  ಸಂಜು ಸ್ಯಾಮ್ಸನ್ ಲವ್‌ ಸ್ಟೋರಿ!

ಸಂಜು ಸ್ಯಾಮ್ಸನ್ ಕೇರಳ ಮೂಲದವರಾಗಿದ್ದು, 2011 ರಿಂದ ಸ್ಪರ್ಧಾತ್ಮಕ ಕ್ರಿಕೆಟ್ ಆಡುತ್ತಿದ್ದಾರೆ. 

211

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ ವಿಕೇಟ್‌ ಕೀಪರ್‌ - ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್ .

311

ಭಾರತೀಯ ಕ್ರಿಕೆಟಿಗರ ಪರ್ಸನಲ್‌ ಲೈಫ್‌ ಮತ್ತು ಲವ್‌ಸ್ಟೋರಿ ಬಗ್ಗೆ ಫ್ಯಾನ್ಸ್‌ ಕೂತುಹಲ ತೋರಿಸುವುದು ಕಾಮನ್‌. ಭಾರತದ ಉದಯೋನ್ಮುಖ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ ಇದಕ್ಕೆ ಹೊರತಾಗಿಲ್ಲ.
 
411

ಕೇರಳದ 26 ವರ್ಷದ ಕ್ರಿಕೆಟರ್ ಸ್ಯಾಮ್ಸನ್ ತನ್ನ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಚಾರುಲತಾ ರಮೇಶ್ ಜೊತೆಗೆ ಆಚರಿಸುತ್ತಿದ್ದಾರೆ. 

511

ಇವರದ್ದು ಲವ್‌ ಮ್ಯಾರೆಜಾ? ಇಷ್ಟು ಬೇಗ ಅವರು ಹೇಗೆ ಮದುವೆಯಾದರು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.  

611

ಈ ಜೋಡಿ ಮೊದಲು ಬೇಟಿಯಾಗಿದ್ದು ತಿರುವನಂತಪುರಂ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ. ಸ್ಯಾಮ್ಸನ್ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದರು.

711

ವಿವಾಹದ ನಂತರ ಇವರಿಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿ ಸುತ್ತಾಡುವ ಮೂಲಕ ತಮ್ಮ ಹಳೆಯ ಹಳೆಯ ಕಾಲೇಜು ದಿನಗಳನ್ನು ರಿಫ್ರೆಶ್‌ ಮಾಡಿಕೊಂಡಿದ್ದರು.

811

2018ರಲ್ಲಿ, ಸ್ಯಾಮ್ಸನ್ 24 ವರ್ಷದವರಿದ್ದಾಗ, ಚಾರುಲತಾ ಜೊತೆ ತಿರುವನಂತಪುರಂದಲ್ಲಿ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ  ಕಾಲಿಟ್ಟರು.    

911

ಮದುವೆಯಾದಾಗಿನಿಂದಲೂ, ದಂಪತಿ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

1011

ಅವರು ಹೆಚ್ಚಾಗಿ ಹಬ್ಬಗಳನ್ನು ಎಂಜಾಯ್‌ ಮಾಡುತ್ತಿರುವುದು ಕಾಣಬಹುದು .

1111

ವಾಸ್ತವವಾಗಿ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಸಂಜು ಅವರ ಅವಕಾಶಗಳನ್ನು ಸೀಮಿತಗೊಳಿಸಿದೆ, ಏಕೆಂದರೆ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ರಿಷಭ್ ಪಂತ್ ಮತ್ತು ವೃದ್ಧಿಮಾನ್ ಸಹಾ ಈಗಾಗಲೇ ಆ ಸ್ಥಾನದಲ್ಲಿದ್ದಾರೆ. 

click me!

Recommended Stories