ಭಾರತದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈವರೆಗೂ ಸುಮಾರು 3100 ಪ್‌ರಕರಣಗಳು ವರದಿಯಾಗಿದ್ದು, 86 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಾ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮದೇ ಸೈಲಿಯಲ್ಲಿ ಕಾರ್ಯ ನಿರ್ವಿಸುತ್ತಿವೆ. ಅತ್ತ ಒಡಿಶಾ ಕೂಡಾ ಕೊರೋನಾ ವಿರುದ್ಧ ಸಮರ ಸಾರಲು ಸಜ್ಜಾಗಿದೆ. ಅಮೆರಿಕಾ ಹಾಗೂ ಇತರ ದೇಶಗಳಲ್ಲಿ ಎದುರಾಗಿರುವ ವೈದ್ಯಕೀಯ ಸಿಬಬ್ಬಂದಿಯ ಕೊರತೆಯಿಂದ ಪಾಠ ಕಲಿತಿರುವ ಇಲ್ಲಿನ ಸರ್ಕಾರ MBBS ವಿದ್ಯಾರ್ಥಿಗಳಿಗೆ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುವ ತರಬೇತಿ ಆರಂಭಿಸಿದೆ. ಇದಕ್ಕೂ ಮೊದಲು ಒಡಿಶಾದಲ್ಲಿ ಕೊರೋನಾವನ್ನೆದುರಿಸುವ ನಿಟ್ಟಿನಲ್ಲಿ ಭುವನೇಶ್ವರದಲ್ಲಿ ಎರಡು ಹಾಗೂ ರಾವುರ್ಕೇಲಾದಲ್ಲಿ ಒಂದು ಆಸ್ಪತ್ರೆ ನಿರ್ಮಿಸಲಾಗಿದೆ.
ಒಡಿಶಾದಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಮೂರು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಈಗ ಒಡಿಶಾದಲ್ಲಿ ನವೀನ್ ಪಟ್ನಾಯಕ್ ಸರ್ಕಾರ MBBS ಮಾಡುತ್ತಿರುವ 500 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುವ ತರಬೇತಿ ಆರಂಭಿಸಿದೆ. ಇದು ಮುಂದಿನ ದಿನಗಳಲ್ಲಿ ಬಹಳ ಉಪಯೋಗವಾಗಲಿದೆ.

210
ಒಡಿಶಾ ಸರ್ಕಾರ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಬೇತಿ ನೀಡುತ್ತಿದೆ. ಇದಕ್ಕೆ ಭಾರತ ಸರ್ಕಾರ ಕೂಡಾ ಅನುಮತಿ ನೀಡಿದೆ. ಭಾರತ ಸರ್ಕಾರದಿಂದ ಅನುಮತಿ ಪಡೆದ ಬಳಿಕವಷ್ಟೇ ನಾವು ಐನೂರು ವಿದ್ಯಾರ್ಥಿಗಳಿಗೆ ತರೇತಿ ಆರಂಭಿಸಿದ್ದೇವೆ ಎಂದು ಒಡಿಶಾ ಸರ್ಕಾರ ತಿಳಿಸಿದೆ.

310
ಇನ್ನು ರಾಜ್ಯದಲ್ಲಿ ಒಂದೇ ಬಾರಿ ಕೊರೋನಾ ಪ್ರಕರಣಗಳು ಹೆಚ್ಚಾಗುವುದನ್ನು ಎದುರಿಸಲು ಸರ್ಕಾರ ಪ್ಯಾರಾ ಮೆಡಿಕಲ್ ನರ್ಸ್‌ಗಳನ್ನು ರಿಸರ್ವ್‌ನಲ್ಲಿಟ್ಟಿದೆ. ಇದನ್ನು ಹೊರತುಪಡಿಸಿ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿ ವಿಶೇಷ ತಜ್ಞರು ಹಾಗೂ ನಿವೃತ್ತ ವೈದ್ಯರನ್ನೂ ಆಸ್ಪತ್ರೆಗೆ ನೇಮಕ ಮಾಡಲು ಸೂಚಿಸಿದೆ. ಅವರೆಲ್ಲರನ್ನೂ ಮೂರು ತಿಂಗಳ ಕಾಂಟ್ರ್ಯಾಕ್ಟ್ ಮೇಲೆ ಇಡಲಾಗಿದೆ.

410
ಯಾವುದೇ ಕಠಿಣ ಪರಿಸ್ಥಿತಿಯನ್ನು ಕೂಡಾ ಎದುರಿಸಲು ಬೇಕಾಗುವಂತೆ 8000 ವೈದ್ಯರು, ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್, ಆರೋಗ್ಯಾಧಿಕಾರಿಗಳ ನೇಮಕಕ್ಕೆ ಸರ್ಕಾರ ಚಿಂತಿಸಿದೆ. ಇನ್ನು ಇತ್ತೀಚೆಗಷ್ಟೇ ಇಲ್ಲಿನ ಸರ್ಕಾರ 1039 ಮೆಡಿಕಲ್ ಪದವೀಧರರನ್ನೂ ನೇಮಕ ಮಾಡಿಕೊಂಡಿದೆ.

510
ಒಡಿಶಾದಲ್ಲಿ 1285 ಆಯುಷ್ ಡಾಕ್ಟರ್ಸ್ ಹೊರತುಪಡಿಸಿ 10,425 MBBS ಹಾಗೂ ಡೆಂಟಿಸ್ಟ್‌ಗಳಿದ್ದಾರೆ. ಸದ್ಯ ಇಲ್ಲಿ 7,564 ವೈದ್ಯರು ಹಾಗೂ ಡೆಂಟಿಸ್ಟ್‌ಗಳು ವಿಭಿನ್ನ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

610
ಇದಕ್ಕೂ ಮುನ್ನ ಒಡಿಶಾ ಸರ್ಕಾರ ಕೊರೋನಾ ಎದುರಿಸಲು ರಾವುರ್ಕೇಲಾದಲ್ಲಿ ಮೂರನೇ ಆಸ್ಪತ್ರೆಯನ್ನು ಉದ್ಘಾಟಿಸಿತ್ತು. ಅಲ್ಲದೇ ಅದಕ್ಕೂ ಮುನ್ನ ಭುವನೇಶ್ವರದಲ್ಲಿ ಎರಡು ಆಸ್ಪತ್ರೆಗಳನ್ನು ತೆರೆದಿದೆ.

710
ರಾವುರ್ಕೇಲಾದಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯನ್ನು ಹೈ ಟೆಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೂಲಕ ನಿರ್ಮಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಇನ್ನೂರು ಬೆಡಗ್ ಹಾಗೂ ಹತ್ತು ಐಸಿಯು ಬೆಡ್ ವ್ಯವಸ್ಥೆ ಇದೆ.

810
Coronaಇನ್ನು ಭುವನೇಶ್ವರದಲ್ಲಿ ನಿರ್ಮಿಸಲಾಗಿರುವ ಎರಡು ಆಸ್ಪತ್ರೆಗಳಲ್ಲಿ ತಲಾ ಐನೂರು ಬೆಡ್ ವ್ಯವಸ್ಥೆ ಇದೆ. ಈ ಆಸ್ಪತ್ರೆಗಳಲ್ಲಿ ಏಪ್ರಿಲ್ 10ರಿಂದ ಚಿಕಿತ್ಸೆ ಆರಂಭವಾಗುತ್ತದೆ.

910
ಈ ಆಸ್ಪತ್ರೆಗಳನ್ನು ಹೊರತುಪಡಿಸಿ AIIMS ಭುವನೇಶ್ವರದಲ್ಲೂ ಕೋವಿಡ್ 19 ಸಮರಕ್ಕೆ 206 ಬೆಡ್‌ಗಳ ಒಂದು ಪ್ರತ್ಯೇಕ ವಾರ್ಡ್ ನಿರ್ಮಿಸಿದೆ. ಇನ್ನು ಏಮ್ಸ್‌ನ ಆಯುಷ್ ವಿಭಾಗದಲ್ಲಿ ಐಸೋಲೇಷನ್‌ಗಾಗು ಇಪ್ಪತ್ತು ಬೆಡ್ ಹಾಗೂ ಹತ್ತು ಐಸಿಯು ವ್ಯವಸ್ಥೆ ಮಾಡಿದೆ.

1010
ಒಡಿಶಾದಲ್ಲಿ ಕೊರೋನಾ ವೈರಸ್ ಕೇಸ್: ಈವರೆಗೂ ಇಲ್ಲಿ ಇಪ್ಪತ್ತು ಕೊರೋನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿವೆ.