ಉಗ್ರರಿಂದ ದೇಶ ರಕ್ಷಿಸುವುದರ ಜತೆಗೆ ಕೊರೋನಾ ವಿರುದ್ಧ ಹೋರಾಟಕ್ಕಿಳಿದ ಯೋಧರು

First Published Apr 4, 2020, 2:53 PM IST
ನಮ್ಮ ಸೈನಿಕರು ಧೈರ್ಯದಿಂದ ಹೋರಾಡಿ ಗಡಿ ಕಾಯುತ್ತಾರೆ. ಜೀವ ಭಯ ಬಿಟ್ಟು ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿ, ದೇಶ ರಕ್ಷಿಸುತ್ತಿದ್ದಾರೆ. ಇದೀಗ ದೇಶಕ್ಕೆ ಅಂಟಿಕೊಂಡಿರುವ ಮಾಹಾಮಾರಿ ಕೊರೋನಾ ವಿರುದ್ಧವೂ ಸಹ ಸಮರಕ್ಕೆ ಇಳಿದಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆ ರಕ್ತದಾನಿಗಳ ಕೊರತೆಯಿಂದ ಅಗತ್ಯ ಪ್ರಮಾಣದ ರಕ್ತ ಸಿಗುತ್ತಿಲ್ಲ. ಇದರಿಂದ ಯೋಧರು ರಕ್ತ ಸಂಗ್ರಹಿಸುತ್ತಿದ್ದಾರೆ.
ಕೊರೊನಾ ಸೋಂಕು ವ್ಯಾಪಿಸಿರುವ ಹಿನ್ನೆಲೆ ಮತ್ತು ಲಾಕ್‌ಡೌನ್‌ ಜಾರಿಯಲ್ಲಿರುವುದರ ಪರಿಣಾಮ ದಾನಿಗಳು ರಕ್ತ ನೀಡಲು ಮುಂದೆ ಬರುತ್ತಿಲ್ಲ. ಇದರಿಂದ ಭಾರತೀಯ ಯೋಧರು ನೆರವಾಗುತ್ತಿದ್ದಾರೆ.
undefined
ಅಹಮದಾಬಾದ್‌ನ ಆರ್ಮಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಯೋಧರು ಸ್ವಯಂ ಪ್ರೇರಿತಾರಾಗಿ ರಕ್ತ ನೀಡಿದರು.
undefined
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆ ರಕ್ತದಾನಿಗಳ ಕೊರತೆಯಿಂದ ಅಗತ್ಯ ಪ್ರಮಾಣದ ರಕ್ತ ಸಿಗುತ್ತಿಲ್ಲ. ಇದರಿಂದ ಯೋಧರ ರಕ್ತ ಸಂಗ್ರಹಿಸುತ್ತಿದ್ದಾರೆ.
undefined
ಕೊರೊನಾ ಸೋಂಕಿನ ಕಾರಣ ದಾನಿಗಳು ರಕ್ತ ನೀಡಲು ಹಿಂದೇಟು ಹಾಕುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಈಗಾಗಲೇ ಹಲವು ಆಸ್ಪತ್ರೆಗಳು ರಕ್ತದ ಕೊರತೆಯುಂಟಾಗಿರುವ ಬಗ್ಗೆ ವರದಿಯಾಗುತ್ತಿದ್ದಾವೆ.
undefined
ಇದನ್ನು ಅರಿತ ಭಾರತೀಯ ಸೇನೆ ತಮ್ಮ ಆರ್ಮಿ ಆಸ್ಪತ್ರೆಯಲ್ಲಿಯೇ ರಕ್ತದಾನ ಶಿಬಿರ ಏರ್ಪಡಿಸಿ, ವಿವಿಧ ಆಸ್ಪತ್ರೆಗೆ ರವಾನಿಸುತ್ತಿದೆ
undefined
ಭಾರತೀಯ ಯೋಧರ ರಕ್ತದಾನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
undefined
ಮೊನ್ನೇ ಅಷ್ಟೇ ರಕ್ತದಾನದಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ನೆರವಾದ ಭಾರತೀಯ ಯೋಧರು
undefined
click me!