ಕಣ್ಣಿಗೆ ಕಾಣ ಸಿಗದಿದ್ದ ಪ್ರಾಣಿಗಳೆಲ್ಲ ಹಾಜರ್..! ಮೌನಗೊಳಿಸುತ್ತೆ ಮುಗ್ಧ ಪ್ರಾಣಿಗಳ ಚಿತ್ರ

First Published Mar 27, 2020, 10:02 AM IST

ಲಾಕ್‌ಡೌನ್ ಆಗಿದ್ದೇ ತಡ, ಪ್ರಾಣಿ, ಪಕ್ಷಿಗಳೆಲ್ಲ ಹೊರಗೆ ಓಡಾಡಲಾರಂಭಿಸಿವೆ. ಜನರ ಅಬ್ಬರಕ್ಕೆ ಓಡಿ ಅವಿತಿದ್ದ ವನ್ಯ ಜೀವಿಗಳು ನಿರ್ಭೀತಿಯಿಂದ ಓಡಾಡುತ್ತಿವೆ. ಇಲ್ಲಿವೆ ನೋಡಿ ಫೋಟೋಸ್

ಒಡಿಶಾದ ಸಮುದ್ರ ತೀರಕ್ಕೆ ಮೊಟ್ಟೆ ಇಡಲು ಮೇಲೆ ಬರುತ್ತಿರುವ ಕಡಲಾಮೆಗಳು
undefined
ಕೇರಳದ ಕೋಝಿಕ್ಕೋಡ್‌ನ ಮೆಪ್ಪಾಯೂರ್‌ನಲ್ಲಿ ಹೊರಗಡೆ ರಸ್ತೆಯಲ್ಲಿ ಓಡಾಡುತ್ತಿರುವ ಪ್ರಾಣಿ
undefined
ತೀರಕ್ಕೆ ಬಂದಿರುವ ಸಾವಿರಾರು ಆಮೆಗಳು
undefined
ಕಳೆದ ಮೂರು ದಿನಗಳಿಂದ ತೀರಕ್ಕೆ ಬರುತ್ತಿರುವ ಆಮೆಗಳ ಸಂಖ್ಯೆ ಹೆಚ್ಚಾಗಿದೆ.
undefined
ದೋಣಿ, ಬೋಟ್‌ಗಳಿಲ್ಲದೆ ಆರಾಮವಾಗಿ ಈಜಾಡುತ್ತಿರುವ ಹಂಸ
undefined
ಮೊಟ್ಟೆ ಇಡಲು ತೀರಕ್ಕೆ ಬಂದ ಆಮೆಗಳು. ಒಂದು ಆಮೆ ಸುಮಾರು 100ಕ್ಕೂ ಹೆಚ್ಚು ಮೊಟ್ಟೆ ಇಡುತ್ತದೆ
undefined
ಜಪಾನ್‌ನ ನಾರಾದಲ್ಲಿರುವ ಪಾರ್ಕ್‌ನಲ್ಲಿ ಅಡ್ಡಾಡುತ್ತಿದ್ದ ಜಿಂಕೆಗಳು ಗಡಿ ದಾಟಿ ಆರಾಮವಾಗಿ ಓಡಾಡುತ್ತಿರುವುದು
undefined
ಜಪಾನ್‌ನಲ್ಲಿ ರಸ್ತೆ ದಾಟುತ್ತಿರುವ ಜಿಂಕೆ
undefined
ಜನರೇ ಇಲ್ಲ, ರಾತ್ರಿ ಹೊತ್ತಲ್ಲಿ ಆರಾಮವಾಗಿ ಓಡಾಡುತ್ತಿರುವ ಪ್ರಾಣಿಗಳು
undefined
click me!