ಮನೆಯಲ್ಲಿರುವುದಲ್ಲದೆ ಕೊರೋನಾಗೆ ಬೇರೆ ಮದ್ದಿಲ್ಲ..! ವೈದ್ಯರೇನ್ ಹೇಳ್ತಾರೆ ನೋಡಿ
First Published | Mar 25, 2020, 4:22 PM ISTಕೊರೋನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಿಸಲಾಗಿದ್ದು, ಜನ ಮನೆಯಲ್ಲಿರುವಂತೆ ಪೊಲೀಸರು, ಪತ್ರಕರ್ತರೂ, ಜನಪ್ರತಿನಿಧಿಗಳೂ ಕೇಳಿಕೊಳ್ಳುತ್ತಿದ್ದರೂ, ಜನ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಜನರನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಮನಸಿನಲ್ಲಿಟ್ಟು ಸ್ವತಃ ವೈದ್ಯರೇ ಸೂಚನಾ ಫಲಕಗಳನ್ನು ಹಿಡಿದಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್