ಶೂಟ್ ಮಧ್ಯೆ ಬಾಟಲಿಗೆ ಎದೆಹಾಲು ತುಂಬಿಸಿದ 'ವಂಡರ್ ವುಮನ್'..! ಫೋಟೋ ವೈರಲ್

Published : Aug 19, 2021, 10:19 AM ISTUpdated : Aug 19, 2021, 10:40 AM IST

ಮಾತೃತ್ವ ಮತ್ತು ಉದ್ಯೋಗ - ಈಕೆ ವಂಡರ್ ವುಮನ್ ಮೇಕಪ್ ಮಾಡಿಸ್ಕೊಳ್ಳುತ್ತಲೇ ಕಂದನಿಗಾಗಿ ಬಾಟಲಿಗೆ ಎದೆಹಾಲು ತುಂಬಿಸಿದ ನಟಿ

PREV
110
ಶೂಟ್ ಮಧ್ಯೆ ಬಾಟಲಿಗೆ ಎದೆಹಾಲು ತುಂಬಿಸಿದ 'ವಂಡರ್ ವುಮನ್'..! ಫೋಟೋ ವೈರಲ್
Galgadot

ವಂಡರ್ ವುಮನ್‌ನಲ್ಲಿ ಅಭಿನಯಿಸಿ ಫೇಮಸ್ ಆದ ಹಾಲಿವುಡ್ ನಟಿ ಗಲ್ ಗಡೊಟ್ ಪತಿ ಜರೋನ್ ವರ್ಸಾನೋ ಜೊತೆ ಮೂರನೇ ಮಗುವನ್ನು ಸ್ವಾಗತಿಸಿದ್ದಾರೆ. ನಟಿ ಸುಂದರವಾದ ಫೋಟೋ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಮಾತೃತ್ವ ಮತ್ತು ಔದ್ಯೋಗಿಕ ಜೀವನದ ಸುಂದರ ಚಿತ್ರಣವನ್ನು ಕಟ್ಟಿಕೊಟ್ಟಿದೆ.

210
Galgadot

ಔದ್ಯೋಗಿಕವಾಗಿ ತನಗಿರುವ ಕಮಿಟ್‌ಮೆಂಟ್‌ಗಳ ಜೊತೆ ಮಗುವಿಗಾಗಿ ಎದೆ ಹಾಲು ಪಂಪ್ ಮಾಡುವ ಫೋಟೋ ನೆಟ್ಟಿಗರ ಮೆಚ್ಚುಗೆ ಪಡೆದಿದೆ. 'ನಾನು ಬ್ಯಾಕ್‌ಸ್ಟೇಜ್‌ನಲ್ಲಿ ಒಬ್ಬ ಅಮ್ಮನಾಗಿ' ಎಂದು ನಟಿ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

310
Galgadot

ಜೂನ್ ನಲ್ಲಿ ಗ್ಯಾಲ್ ಮತ್ತು ಜರೋನ್ ಹೆಣ್ಣು ಮಗುವನ್ನು ಸ್ವಾಗತಿಸಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಅವರು ಇನ್‌ಸ್ಟ ಪೋಸ್ಟ್ ಮಾಡಿದ್ದರು. ಗಡೋಟ್ ಒಂದು ಚಂದದ ಫ್ಯಾಮಿಲಿ ಫೋಟೋ ಪೋಸ್ಟ್ ಮಾಡಿದ್ದಾರೆ.
410
Galgadot

ಜೂನ್ ನಲ್ಲಿ ಗ್ಯಾಲ್ ಮತ್ತು ಜರೋನ್ ಹೆಣ್ಣು ಮಗುವನ್ನು ಸ್ವಾಗತಿಸಿದರು. ಈ ಸಂತೋಷದ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಗಡೋಟ್ ಒಂದು ಚಂದದ ಫ್ಯಾಮಿಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

510
Galgadot

ಇದರಲ್ಲಿ ನಟ ತನ್ನ ಪತಿ ಮತ್ತು ಅವರ ಹೆಣ್ಣುಮಕ್ಕಳೊಂದಿಗೆ ಹಾಸಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ನಟ ತನ್ನ ಪುಟ್ಟ ಮಗುವಿನ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ.

610
Galgadot

ಫೋಟೋದಲ್ಲಿ ಗಡೋಟ್ ಮತ್ತು ವರ್ಸಾನೊ ಮತ್ತು ಅವರ ಇಬ್ಬರು ಹಿರಿಯ ಹೆಣ್ಣು ಮಕ್ಕಳಾದ ಅಲ್ಮಾ ವರ್ಸಾನೊ ಮತ್ತು ಮಾಯಾ ವರ್ಸಾನೊ ಕಾಣಿಸಿಕೊಂಡಿದ್ದಾರೆ. ಅಲ್ಮಾ ನವಜಾತ ಶಿಶು ಡ್ಯಾನಿಯೆಲಾಳನ್ನು ಹಿಡಿದಿರುವುದನ್ನು ನೋಡಬಹುದು.

710
Galgadot

ನನ್ನ ಚಂದದ ಕುಟುಂಬ. ನಾನು ಇದಕ್ಕಿಂದ ಖುಷಿಯಾಗಿರಲು(ಸುಸ್ತಾಗಿರಲು) ಸಾಧ್ಯವಿಲ್ಲ. ಡೇನಿಯಲ್‌ನನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸೋಲೆ ನಾವೆಲ್ಲರೂ ಉತ್ಸುಕರಾಗಿದ್ದೇವೆ ಎಂದಿದ್ದಾರೆ.

810
Galgadot

ವರ್ಸಾನೊ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗ ನಾವು [ಐದು] ತುಂಬಾ ಸಂತೋಷ ಮತ್ತು ಕೃತಜ್ಞರಾಗಿರುತ್ತೇವೆ ಎಂದು ಅವರು ಬರೆದಿದ್ದಾರೆ. ನನ್ನ ಪ್ರೀತಿಯ ಪತ್ನಿ ಸಿಂಹಿಣಿ !! ನಿಮ್ಮ ಶಕ್ತಿಗಳಿಂದ ತುಂಬಾ ಕೃತಜ್ಞತೆ ಮತ್ತು ವಿನಮ್ರತೆ ಎಂದು ಬರೆದಿದ್ದಾರೆ.

910
Galgadot

ಗಡೋಟ್ ಮತ್ತು ವರ್ಸಾನೊ 2008 ರಲ್ಲಿ ವಿವಾಹವಾದರು. ಗಡೋಟ್ ಕೊನೆಯ ಬಾರಿಗೆ 'ವಂಡರ್ ವುಮನ್ 1984' ಮತ್ತು 'ಜಸ್ಟೀಸ್ ಲೀಗ್' ಕಟ್ ನಲ್ಲಿ ಕಾಣಿಸಿಕೊಂಡರು. ಅವರು ಮುಂದಿನ ನೆಟ್ಫ್ಲಿಕ್ಸ್ ಚಿತ್ರ 'ರೆಡ್ ನೋಟಿಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

1010
Galgadot

ಗಾಡೋಟ್ ಡ್ವೇನ್ ಜಾನ್ಸನ್ ಮತ್ತು ರಯಾನ್ ರೆನಾಲ್ಡ್ಸ್ ಜೊತೆ ಚಿತ್ರದಲ್ಲಿ ನಟಿಸಲಿದ್ದಾರೆ. ನಟಿ ತಮ್ಮ ಕಿಟ್ಟಿಯಲ್ಲಿ 'ಐರೆನಾ ಸೆಂಡ್ಲರ್', 'ಕ್ಲಿಯೋಪಾತ್ರ' ಮತ್ತು 'ವಂಡರ್ ವುಮನ್ 3' ಅನ್ನು ಹೊಂದಿದ್ದಾಳೆ.

click me!

Recommended Stories