ನನ್ನ ಹೆಸರು, ಗುರುತು, ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ನೆರಳಿನಂತೆ ಇರ್ತೀನಿ ಅಂತ ಹೃತಿಕ್ ಹೇಳೋ ಡೈಲಾಗ್ ಅವರ ಪಾತ್ರ ಹೇಗಿರತ್ತೆ ಅಂತ ತೋರಿಸುತ್ತೆ. ಹೃತಿಕ್ ಅಜ್ಞಾತವಾಗಿ ದೇಶಕ್ಕಾಗಿ ಹೋರಾಡೋ ವೀರನಾಗಿ ಕಾಣಿಸ್ತಿದ್ದಾರೆ. ಯಾರೂ ಮಾಡದ್ದನ್ನ, ಯಾರೂ ಹೋರಾಡದ ಯುದ್ಧವನ್ನ ನಾನು ಮಾಡಿ ತೋರಿಸ್ತೀನಿ ಅಂತ ಜೂ.ಎನ್‌ಟಿಆರ್ ಹೇಳೋ ಡೈಲಾಗ್ ಆಸಕ್ತಿಕರವಾಗಿದೆ.