ವಿರುಷ್ಕಾ ಬಾಡಿ ಗಾರ್ಡ್ ಸಂಬಳ ಯಾವ CEO ಗೂ ಕಡಿಮೆ ಇಲ್ಲ!

Suvarna News   | Asianet News
Published : Jul 14, 2021, 03:41 PM IST

ಈ ದಿನಗಳಲ್ಲಿ ಸೆಲೆಬ್ರೆಟಿಗಳಿಗೆ ಬಾಡಿಗಾರ್ಡ್‌ ತುಂಬಾ ಅವಶ್ಯಕ. 24/7 ಸೆಲೆಬ್ರೆಟಿ ರಕ್ಷಣೆಗೆ ಮೀಸಲಾಗಿರುವ ಈ ಬಾಡಿಗಾರ್ಡ್‌ಗಳಿಗೆ ಸಂಬಳ ಸಹ ಆಕರ್ಷಕವಾಗಿರುತ್ತದೆ. ಅದರಲ್ಲೂ ದೇಶದ ಟಾಪ್‌ ಸೆಲೆಬ್ರಿಟಿಗಳಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ  ಬಾಡಿಗಾರ್ಡ್‌ ಪ್ರಕಾಶ್ ಸಿಂಗ್ ಉರ್ಫ್‌ ಸೋನು ಅವರ ವರ್ಷದ ಸಂಬಳ ಕೇಳಿದರೆ ಸಾಮಾನ್ಯರಿಗೆ ಶಾಕ್‌ ಆಗುವುದು ಗ್ಯಾರಂಟಿ. ಅನುಷ್ಕಾ ತಮ್ಮ ಬಾಡಿಗಾರ್ಡ್‌ ಸೋನು ಅವರನ್ನು ಕುಟುಂಬವೆಂದು ಪರಿಗಣಿಸಿದ್ದಾರೆ.

PREV
19
ವಿರುಷ್ಕಾ ಬಾಡಿ ಗಾರ್ಡ್ ಸಂಬಳ ಯಾವ CEO ಗೂ ಕಡಿಮೆ ಇಲ್ಲ!

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳು ವಮಿಕಾ ಜೊತೆ ಇಂಗ್ಲೆಂಡ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ.

29

ಕೆಲವು ದಿನಗಳ ಹಿಂದೆ ಅನುಷ್ಕಾ ತಮ್ಮ ಮಗಳ 6ನೇ ತಿಂಗಳ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ದಾರೆ. 

39

ಆ ಸಮಯದ  ಕೆಲವು ಸುಂದರ ಫೋಟೋಗಳನ್ನು ಈ ತಾರಾ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

49

ಅನುಷ್ಕಾ ಅವರ ಪರ್ಸನಲ್‌ ಬಾಡಿಗಾರ್ಡ್‌ ಕಾಶ್ ಸಿಂಗ್ ಉರ್ಫ್‌ ಸೋನು ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ವಿರಾಟ್‌ ಕೊಹ್ಲಿ ಜೊತೆ ಮದುವೆಯಾಗುವ ಮೊದಲಿನಿಂದಲೂ ಅನುಷ್ಕಾರ ಬಾಡಿಗಾರ್ಡ್‌ ಆಗಿದ್ದಾರೆ ಸೋನು.

59

ಜೂಮ್ ಡಾಟ್ ಕಾಮ್ ಪ್ರಕಾಶ್ ಸಿಂಗ್ ಅವರ ವಾರ್ಷಿಕ ಸಂಬಳವನ್ನು ಬಹಿರಂಗ ಪಡಿಸಿದೆ.

69

ಅನುಷ್ಕಾ ಬಾಡಿಗಾರ್ಡ್‌ ಪ್ರಕಾಶ್‌ ಸಿಂಗ್‌ ಅವರ ಒಂದು ವರ್ಷದ ಸ್ಯಾಲರಿ 1.2 ಕೋಟಿ ರೂ ಎಂದು ವರದಿಯಾಗಿದೆ.

79

ಪ್ರಕಾಶ್ ನಟಿಗೆ ಕೇವಲ ಅಂಗರಕ್ಷಕರಲ್ಲ, ಕುಟುಂಬಕ್ಕಿಂತ ಹೆಚ್ಚು. ಅನೇಕ ವರ್ಷಗಳಿಂದ ಅನುಷ್ಕಾ ಅವರಿಗೆ ಅಂಗರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರು.

89

ವಿರಾಟ್ ತಮ್ಮದೇ ವೈಯಕ್ತಿಕ ಭದ್ರತೆ ಹೊಂದಿದ್ದರೂ ಸಾರ್ವಜನಿಕ ಶೋಗಳಲ್ಲಿ ವಿರಾಟ್ ಜೊತೆ ಇರುತ್ತಾರೆ ಪ್ರಕಾಶ್.

99

ಅನುಷ್ಕಾರ ಪ್ರೆಗ್ನೆಂಸಿ ಸಮಯದಲ್ಲಿ ಪ್ರಕಾಶ್ ನಟಿಯ ರಕ್ಷಣೆ ತುಂಬಾ ಉತ್ತಮವಾಗಿರುವಂತೆ ನೋಡಿಕೊಂಡಿದ್ದರು.   

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories