ಶೀಘ್ರದಲ್ಲೇ ಮೆಗಾ ಕುಟುಂಬ ಈ ಶುಭ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಿದೆ ಎಂದು ಹೇಳಲಾಗುತ್ತಿದೆ. ಮದುವೆಯ ನಂತರ ವರುಣ್ ತೇಜ್ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ. 2023ರಲ್ಲಿ ಬಿಡುಗಡೆಯಾದ 'ಗಾಂಡೀವಧಾರಿ ಅರ್ಜುನ', ಕಳೆದ ವರ್ಷ ಬಿಡುಗಡೆಯಾದ 'ಆಪರೇಷನ್ ವ್ಯಾಲೆಂಟೈನ್', 'ಮಟ್ಕಾ' ಸಿನಿಮಾಗಳು ಫ್ಲಾಪ್ ಆಗಿವೆ.