Urfi Javed Trolled: ಕ್ಯಾಮೆರಾ ಮುಂದೆ ಪ್ಯಾಂಟ್ ಬಟನ್ ಹಾಕಿಕೊಂಡ ಉರ್ಫಿ!

Suvarna News   | Asianet News
Published : Dec 14, 2021, 07:34 PM IST

ಬಿಗ್ ಬಾಸ್ (Big Boss) ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ (Urfi Javed) ಉರ್ಫಿ ಪ್ರತಿದಿನ ಅವರ ಡ್ರೆಸ್‌ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ, ಅವರು ಧರಿಸಿದ ಬಟ್ಟೆಯ ಕಾರಣದಿಂದ ಅನೇಕ ಅಶ್ಲೀಲ ಕಾಮೆಂಟ್‌ಗಳನ್ನು ಕೇಳ ಬೇಕಾಗಿದೆ. ಇದೀಗ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಿಂದ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

PREV
19
Urfi Javed Trolled: ಕ್ಯಾಮೆರಾ ಮುಂದೆ ಪ್ಯಾಂಟ್ ಬಟನ್ ಹಾಕಿಕೊಂಡ ಉರ್ಫಿ!

ಅಂದಹಾಗೆ, ಉರ್ಫಿ ಜಾವೇದ್ ತನ್ನ ಬಟ್ಟೆಯ ಕಾರಣದಿಂದ ಪ್ರಚಾರ ಗಿಟ್ಟಿಸಿಕೊಂಡಿರುವುದು  ಇದೇ ಮೊದಲಲ್ಲ. ಈ ಹಿಂದೆಯೂ ಅವರು ತಮ್ಮ ವಿಚಿತ್ರ ಹಾಗೂ ಎಕ್ಸ್‌ಪೋಸಿಂಗ್‌ ಔಟ್‌ಫಿಟ್‌ಗಳ ಕಾರಣದಿಂದ ಸಾಮಾಜಿಕ ಜಾಲಗಳಲ್ಲಿ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದರು.

29

ವಾಸ್ತವವಾಗಿ, ಈ ವೀಡಿಯೊದಲ್ಲಿ, ಉರ್ಫಿ ಕ್ಯಾಮೆರಾ ಮುಂದೆ ತನ್ನ ಪ್ಯಾಂಟ್  ಬಟನ್ ಹಾಕಿಕೊಳ್ಳುತ್ತಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿ ಆಕೆ ಪ್ಯಾಂಟ್‌ಗೆ ಬಟನ್‌ ಹಾಕಿಕೊಳ್ಳುವುದು ಮಾತ್ರವಲ್ಲದೆ ಬಟ್ಟೆ ಸರಿಪಡಿಸಿಕೊಳ್ಳುತ್ತಿರುವ ದೃಶ್ಯವೂ ಇದೆ ಮತ್ತು ಈ ಕಾರಣಕ್ಕಾಗಿ ಅವರನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. 

39

ಉರ್ಫಿ ಜಾವೇದ್‌ ಅವರ ಈ ಕೆಲಸವನ್ನು ನೋಡಿ ನೀವು ಯಾವುದನ್ನು ಬಾಕಿ ಉಳಿಸ ಬೇಡಿ ಎಂದು ಬರೆದಿದ್ದಾರೆ 'ಅಷ್ಟಕ್ಕೂ, ಇದನ್ನೆಲ್ಲ ಮಾಡಿ ಏನು ತೋರಿಸಲು ಬಯಸುತ್ತೀರಿ? ಎಂದು ಮತ್ತೊಬ್ಬರು ಬರೆದಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಇದು ಏನು ಅಸಂಬದ್ಧ,  ನೀವು ಏನನ್ನು ತೋರಿಸಲು ಬಯಸುತ್ತೀರಿ? ಎಂದು ಕಾಮೆಂಟ್‌ ಮಾಡಿದ್ದಾರೆ.

49

ಅದೇ ರೀತಿ ಕಮೆಂಟ್ ಮಾಡುವಾಗ ಇತರರು ಉರ್ಫಿ ಜಾವೇದ್‌ಗೆ ಛೀಮಾರಿ ಹಾಕಿದ್ದಾರೆ. ಅದೇ ಸಮಯದಲ್ಲಿ, ಅನೇಕರು ಉರ್ಫಿಯನ್ನು ಹೊಗಳಿದ್ದಾರೆ ಕೆಲವರು ಹೃದಯದ ಇಮೋಜಿ ಹಾಗೂ ಕೆಲವು ಬೆಂಕಿಯ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.


 

59

ಈ ಹಿಂದೆ, ಉರ್ಫಿ ಇತ್ತೀಚೆಗೆ ತನ್ನ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಳು, ಅದರಲ್ಲಿ ಅವರು  ಟಾಪ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಫೋಟೋವೊಂದರಲ್ಲಿ, ಉರ್ಫಿ ತನ್ನ ಜಾರುತ್ತಿರುವ ಪ್ಯಾಂಟ್ ಅನ್ನು ಕ್ಯಾಮೆರಾದ ಮುಂದೆ ಎತ್ತುತ್ತಿರುವುದನ್ನು ಕಾಣಬಹುದು.

69

ಉರ್ಫಿಯ ಈ ಫೋಟೋವನ್ನು ನೋಡಿ, ಹೊಟ್ಟೆಯನ್ನು ಎಳೆದುಕೊಂಡು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ನೀನು ಹೇಗಿದ್ದೀಯೋ ಹಾಗೆಯೇ ಇರು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿ ಬರೆದಿದ್ದಾರೆ.ಅದೇ ಸಮಯಕ್ಕೆ ಮತ್ತೊಬ್ಬರು ನಿಮ್ಮ ಬಟ್ಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದು ಸರಿಯಲ್ಲ ಕಾಮೆಂಟ್‌ ಮಾಡಿದ್ದರು

79

ಉರ್ಫಿ ಇತ್ತೀಚೆಗೆ ವಿಮಾನ ನಿಲ್ದಾಣದ ಹೊರಗೆ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಉರ್ಫಿ ಕಪ್ಪು ಬಣ್ಣದ ಪಾರದರ್ಶಕ ಟಾಪ್‌ ಅನ್ನು ಧರಿಸಿದ್ದರು. ಉರ್ಫಿಯ ಈ ಡ್ರೆಸ್ ನೋಡಿ ಏರ್‌ಪೋರ್ಟ್‌ನಲ್ಲಿದ್ದ ಜನರೂ ಅವರನ್ನೇ ನೋಡುತ್ತಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಅವರ ಈ ಫೋಟೋಗೆ ಸಹ ಜನರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ.

89

ಅಂದಹಾಗೆ, ಉರ್ಫಿ 2016 ರಲ್ಲಿ 'ಬಡೆ ಭಯ್ಯಾ ಕಿ ದುಲ್ಹನಿಯಾ' ಧಾರಾವಾಹಿಯೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಉರ್ಫಿ ಬಿಗ್ ಬಾಸ್ ಮನೆಯಿಂದ ಹೊರಬಂದಾಗಿನಿಂದ, ಅವರು ತಮ್ಮ ಡ್ರಸ್‌ಗಳ ಕಾರಣ  ಚರ್ಚೆಯಲ್ಲಿದ್ದಾರೆ

99

ಕೆಲವೊಮ್ಮೆ ಅವರು ಏರ್‌ಪೋರ್ಟ್‌ನಲ್ಲಿ ಬ್ರಾ ಧರಿಸಿ ಕಾಣಸಿಕೊಂಡರೆ ಇನ್ನೂ ಕೆಲವೊಮ್ಮೆ ಅವಳು ಅರ್ಧ ತೆರೆದ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಕೆಲವು ದಿನಗಳ ಹಿಂದೆ ಉರ್ಫಿ ಜಾವೇದ್ ಅವರು ಮಾಧ್ಯಮಗಳಿಗೆ ಪೋಸ್ ನೀಡುವಾಗ ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು. ಈ ಸಮಯದಲ್ಲಿ, ಉರ್ಫಿ ಧರಿಸಿದ್ದ ಟಾಪ್ ಪಾರದರ್ಶಕವಾಗಿತ್ತು.

click me!

Recommended Stories