ರಾಮ್ ಚರಣ್ - ಉಪಾಸನಾ ಲವ್ ಸ್ಟೋರಿಯಲ್ಲೊಂದು ಟ್ವಿಸ್ಟ್! ಕ್ಯೂಟ್ ಕಪಲ್ ನೋಡಿ
First Published | Jan 18, 2020, 12:52 PM ISTಚಿರಂಜೀವ್ ಮಗ, ಟಾಲಿವುಡ್ ಚೆರಿ ರಾಮ್ ಚರಣ್ ಹಾಗೂ ಉಪಾಸನಾ ಕಪಲ್ ಒಟ್ಟಾಗಿ ನೋಡಿದ್ರೆ ಎಷ್ಟೋ ಮಂದಿಗೆ ಇನ್‌ಸ್ಪಿರೇಷನ್ ಆಗುತ್ತಾರೆ. ಅಷ್ಟೇ ಅಲ್ಲದೇ ಅವರಿಬ್ಬರದ್ದು ಲವ್ ಮ್ಯಾರೇಜಾ? ಅರೇಂಜ್ ಮ್ಯಾರೇಜಾ? ಕುತೂಹಲ ನಿಮ್ಮಗಿದ್ದರೆ ಇಲ್ಲಿದೆ ಓದಿ...