ಲಾಕ್‌ಡೌನ್‌ ನಡುವೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಖಿಲ್ -ಪಲ್ಲವಿ!

Published : May 15, 2020, 03:26 PM IST

ತೆಲುಗು ನಟ ನಿಖಿಲ್ ಸಿದ್ಧಾರ್ತ್‌ ಹಾಗೂ ಪಲ್ಲವಿವರ್ಮಾ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೊಂದು ಮಧುರ ಕ್ಷಣಗಳ ಫೋಟೋವನ್ನು ನಿಖಿಲ್‌ ಶೇರ್ ಮಾಡಿಕೊಂಡಿದ್ದಾರೆ.  

PREV
110
ಲಾಕ್‌ಡೌನ್‌ ನಡುವೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಖಿಲ್ -ಪಲ್ಲವಿ!

ತೆಲುಗು ನಟ ನಿಖಿಲ್‌ ಸಿದ್ಧಾರ್ಥ್ ಹಾಗೂ ಪಲ್ಲವಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.

210

2020 ಫೆಬ್ರವರಿಯಲ್ಲಿ ಇಬ್ಬರೂ ಸಿಂಪಲ್‌ ಆಗಿ ನಿಶ್ಛಿತಾರ್ಥ ಮಾಡಿಕೊಂಡಿದ್ದರು.

310

ಏಪ್ರಿಲ್‌ನಲ್ಲಿ ಮದುವೆ ಫಿಕ್ಸ್‌ ಆಗಿದ್ದು ಲಾಕ್‌ಡೌನ್‌ನಿಂದ ಮುಂದೂಡಲಾಗಿತ್ತು.

410

ಏಲ್ಲವೂ ಸಿದ್ಧತೆ ಮಾಡಿಕೊಂಡ ಕಾರಣ ಮದುವೆಯನ್ನು ತುಂಬಾ ಪ್ರೈವೇಟ್‌ ಆಗಿ ಮಾಡಲು ನಿರ್ಧಿರಿಸಿದ್ದರು.

510

ಮೇ.14ರಂದು ಹೈದರಾಬಾದ್‌ ನ ಫಾರ್ಮ್‌ಹೌಸ್‌ನಲ್ಲಿ ಹಸೆಮಣೆ ಏರಿದ್ದಾರೆ.

610

ಮುಹೂರ್ತ ಬೆಳಗ್ಗೆ 6.30ಕ್ಕೆ ಇದ್ದು, ಆ ನಂತರ ಕೆಲ ಸಿನಿ ಆಪ್ತರು ಪಾಲ್ಗೊಂಡಿದ್ದರು.

710

ನಿಖಿಲ್‌ ಗೋಲ್ಡ್‌ ಶೇರ್ವಾನಿ ಧರಿಸಿದ್ದಾರೆ ಹಾಗೂ ಪಲ್ಲವಿ ಕೆಂಪು ಸೀರೆಯಲ್ಲಿ ಕಂಗೊಳ್ಳಿಸುತ್ತಿದ್ದಾರೆ. 

810

ಪಲ್ಲವಿ ವೃತ್ತಿಯಲ್ಲಿ ಡಾಕ್ಟರ್‌.

ಪಲ್ಲವಿ ವೃತ್ತಿಯಲ್ಲಿ ಡಾಕ್ಟರ್‌.

910

ಮೇ 13ರಂದು ಅರಿಶಿಣ ಶಾಸ್ತ್ರ ಹಾಗೂ ಬಳೆ ಶಾಸ್ತ್ರ ಮಾಡಲಾಗಿತ್ತು.

1010

ನಿಖಿಲ್‌ ಅಡ್ವೆಂಚರ್‌ ಟ್ರಿಪ್‌ವೊಂದರಲ್ಲಿ ಪಲ್ಲವಿಗೆ ಪ್ರಪೋಸ್‌ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories