Published : Jun 23, 2020, 04:23 PM ISTUpdated : Jun 23, 2020, 05:06 PM IST
ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಸಿಂಗ್ ಮತ್ತು ಅವರ ಒಂದು ಕಾಲದ ಗೆಳತಿ ಅಂಕಿತಾ ಲೋಕಂಡೆ ನಡುವಿನ ಸ್ನೇಹ-ಪ್ರೀತಿ ಗೌಪ್ಯ ವಿಷಯವಾಗಿ ಉಳಿದಿಲ್ಲ. ಸುಶಾಂತ್ ಸಾವು ಇಡೀ ಬಾಲಿವುಡ್ ಕಂಗೆಡಿಸಿದ್ದು ದಿನಕ್ಕೊಂದು ಹೇಳಿಕೆಗಳು ಬರುತ್ತಲೇ ಇದೆ. ಆದರೆ ನಾವು ಇದೆಲ್ಲವನ್ನು ಬಿಟ್ಟು ಅಂದಿನ ಲವ್ ಸ್ಟೋರಿ ಕತೆ ಹೇಳುತ್ತೇವೆ.