ಮತ್ತೆ ನಿನ್ನ ಪ್ರೀತಿಯನ್ನು ಅವರಿಗೆ ಹೇಳಲ್ವಾ ಅಂತ ಕೇಳಿದ್ರೆ.. 15 ವರ್ಷದ ಮುಂಚೆ ಹುಟ್ಟಿದ್ರೆ ಹೇಳ್ತಿದ್ದೆ ಅಂತ ಮಹೇಶ್ ಫನ್ನಿಯಾಗಿ ಹೇಳ್ತಾರೆ. ಶ್ರೀದೇವಿ ಎನ್‌ಟಿಆರ್, ಎಎನ್‌ಆರ್, ಶೋಭನ್ ಬಾಬು, ಕೃಷ್ಣ ಜೊತೆ ಆಮೇಲೆ ಬಂದ ಹೀರೋಗಳು ಚಿರಂಜೀವಿ, ವೆಂಕಟೇಶ್, ನಾಗಾರ್ಜುನ್ ಜೊತೆ ಕೂಡ ಹೀರೋಯಿನ್ ಆಗಿ ನಟಿಸಿದ್ದಾರೆ.