ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳದ ಜನರಿಗೆ ಸೇಫ್ ವಿಶು ಎಂದು ವಿಶು ಹಬ್ಬದ ಶುಭಾಶಯ ತಿಳಿಸಿದ್ದಾರೆ.

26
ಟಿಕ್‌ಟಾಕ್ ವಿಡಿಯೋ ಅಪ್‌ಲೋಡ್ ಮಾಡುವ ಸನ್ನಿ ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ.

36
ಕೊರೋನಾ ವೈರಸ್ ಹರಡಿರುವ ನಿಟ್ಟಿನಲ್ಲಿ ಹಬ್ಬ ಆಚರಣೆ ಸಂದರ್ಭ ಸರ್ಕಾರ ಹೇಳಿರುವ ನಿಯಮಗಳನ್ನು ಅನುಸರಿಸಿ ಎಂದು ಸನ್ನಿಸ ಸಲಹೆ ಕೊಟ್ಟಿದ್ದಾರೆ.

46
ಅತ್ಯಂತ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ಸನ್ನಿ ಲಿಯೋನ್‌ಗೆ ಕೇರಳದಲ್ಲಿಅತ್ಯಂತ ಹೆಚ್ಚು ಫ್ಯಾನ್‌ಗಳಿದ್ದಾರೆ.

56
ಕೇರಳ ನೆರೆಯಿಂದ ತತ್ತರಿಸಿದಾಗ ಎಲ್ಲರಿಗಿಂತ ಮುಂಚಿತವಾಗಿ ಸನ್ನಿ ಲಿಯೋನ್ ನೆರವಿಮ ಹಸ್ತ ಚಾಚಿದ್ದರು.

66
ಬಾಲಿವುಡ್ ನಟಿ ನಟ ಮಮ್ಮುಟ್ಟಿ ನಟನೆಯ ಮಧುರೈ ರಾಜ ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.