ನಟಿ ಶ್ರೀದೇವಿಯ ಈ ಟ್ಯಾಲೆಂಟ್‌ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ!

Suvarna News   | Asianet News
Published : Jan 01, 2021, 06:11 PM IST

ನಟಿ ಶ್ರೀದೇವಿ ಹಿಂದಿ ಚಿತ್ರರಂಗದ ಮೊಸ್ಟ್‌ ಟ್ಯಾಲೆಂಟೆಡ್‌‌ ನಟಿ.  ತನ್ನ ಅಭಿನಯದಿಂದ ಕೆಲವು ದಶಕಗಳ ಕಾಲ ಬಾಲಿವುಡ್‌ನ ಆಳಿದ್ದಾರೆ. ಆದರೆ ಶ್ರೀದೇವಿಯವರು ಹೊಂದಿದ ಇನ್ನೊಂದು ಟ್ಯಾಲೆಂಟ್‌ ಬಗ್ಗೆ ಹೆಚ್ಚಿನವರಿಗೆ ಪರಿಚಯವಿಲ್ಲ. ಇವರು ಆಕ್ಟರ್‌ ಮಾತ್ರ ಅಲ್ಲ ಪೇಯಿಂಟರ್‌ ಕೂಡ ಆಗಿದ್ದರು. 

PREV
111
ನಟಿ ಶ್ರೀದೇವಿಯ ಈ ಟ್ಯಾಲೆಂಟ್‌ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ!

ಬಾಲಿವುಡ್‌ನಲ್ಲಿ ಎವರ್‌ಗ್ರೀನ್‌ ಹಾಗೂ ಮೊಸ್ಟ್‌ ಟ್ಯಾಲೆಂಟೆಡ ನಟಿಯರ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದು ಶ್ರೀದೇವಿ.  

211

ಶ್ರೇಷ್ಠ ನಟಿಯಾಗುವುದರ ಜೊತೆಗೆ, ಅವರು ಅದ್ಭುತ ವರ್ಣಚಿತ್ರಕಾರರೂ ಆಗಿದ್ದರು. 

311

ಅವರ ಒಂದು ವರ್ಣಚಿತ್ರ ಇನ್ನೂ ಬೋನಿ ಕಪೂರ್‌ನ ಆಫೀಸ್‌ ಗೋಡೆ ಮೇಲೆ ಇದೆ. 

411

ನಟಿ ರಚಿಸಿದ ಒಂದು ಪೇಯಿಂಟಿಗ್‌ ಬೋನಿ ಕಪೂರ್‌ಗೆ ತುಂಬಾ ಸ್ಪೆಷಲ್‌ ಆಗಿದ್ದು ಇಂದಿಗೂ ಅವರ ಆಫೀಸ್‌ ಗೋಡೆಯನ್ನು ಅಲಂಕರಿಸಿದೆ, 

511

ಆ ಆರ್ಟ್‌ವರ್ಕ್‌ ಕಪೂರ್‌ಗಳ ಬೆಲೆಬಾಳುವ ಆಸ್ತಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. 

611

ಶ್ರೀದೇವಿ ಒಮ್ಮೆ ಸೋನಮ್ ಕಪೂರ್ ಅವರ ಒಂದು ಪೊಟ್ರೈಟ್‌ ಮಾಡಿದ್ದರು. ಅದರ ಹರಾಜು ಬೆಲೆ  10 ಲಕ್ಷ ರೂ. 

711

ಸೋನಂ ಅವರ ಚೊಚ್ಚಲ ಚಿತ್ರ ಸಾವರಿಯಾ ಬಿಡುಗಡೆಯಾಗುವ ಮೊದಲು ಶ್ರೀದೇವಿ ಭಾವಚಿತ್ರವನ್ನು ಮಾಡಿದ್ದರು.

811

ದಿವಂಗತ ಮೈಕೆಲ್ ಜಾಕ್ಸನ್ ಅವರ ಪೊಟ್ರೈಟ್‌ ಸಹ ಮಾಡಿದರು,  ಬಿಡ್ 8 ಲಕ್ಷ ರೂ.ಗಳಿಂದ ಪ್ರಾರಂಭವಾಗಲಿದೆ ಎಂದು ಅವರು ಆಶಿಸಿದರು.

911

ಅವರ ಆರ್ಟ್‌ವರ್ಕ್‌ಗಳು ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಹರಾಜು ಪ್ರಕ್ರಿಯೆಯಲ್ಲಿದ್ದವು.  

1011

ಸೋನಮ್ ಕಪೂರ್ ಮಾತ್ರವಲ್ಲ, ಶ್ರೀದೇವಿ ಅವರ ಹೆಣ್ಣುಮಕ್ಕಳು ಮತ್ತು ಇತರ ಕುಟುಂಬ ಸದಸ್ಯರ ಚಿತ್ರ  ಕೂಡ ಚಿತ್ರಿಸಿದ್ದಾರೆ.

1111

ಮೂಲವೊಂದರ ಪ್ರಕಾರ, ಶ್ರೀದೇವಿಯರ ಈ ಟ್ಯಾಲೆಂಟ್‌  ತುಂಬ ಪರ್ಸನಲ್‌. ಆಕೆಯ  ವರ್ಣಚಿತ್ರಗಳನ್ನು ಒಳ್ಳೆಯ ಕಾರಣಕ್ಕಾಗಿ ದುಬೈನಲ್ಲಿ ಮಾತ್ರ ಹರಾಜು ಮಾಡಲಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories